ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ
ಕುಂದಾಪುರ: ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ ಲಭಿಸಿದೆ.
ತಾಂತ್ರಿಕ ವಿದ್ಯಾಭ್ಯಾಸದ ಗುಣಮಟ್ಟವನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯವು ಹತ್ತು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದು, ಬ್ಯೂರೊ ವೆರಿಟಾಸ್...
ಕೊಣಾಜೆಯಲ್ಲಿ `ಘರ್‍ವಾಪಸ್ಸಿ’! ಕ್ರಿಶ್ಚಿಯನ್ ಕುಟುಂಬದ ಐದು ಜನ ಮರಳಿ ಹಿಂದೂ ಧರ್ಮಕ್ಕೆ
ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ ಘಟನೆ ಬೆಳಕಿಗೆ ಬಂದಿದೆ.
ಸರಸ್ವತಿ, ರಾಜೇಶ್(22),...
ಕಾರ್ಕಳ: ಸಿಡಿಲು, ಗಾಳಿ ಮಳೆಯ ಆರ್ಭಟ ಮೂರು ಜಾನುವಾರು ಬಲಿ ಅಪಾರ ನಷ್ಟ
ಕಾರ್ಕಳ: ತಾಲೂಕಿನಾದ್ಯಂತ ಗುರುವಾರ ಸಿಡಿಲು ಗಾಳಿ ಮಳೆ ಆರ್ಭಟದಿಂದಾಗಿ ಮೂರು ದನಗಳು ಸಾವಿಗೀಡಾಗಿರುವುದೂ ಸೇರಿದಂತೆ ಕೆಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಗುರುವಾರ ಮಧ್ಯಾಹ್ನದವರೆಗೆ ಬಾರಿ ಬಿಸಿಲಿದ್ದು, ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಲೇ...
ಸುಳ್ಯ: ಕಂದಕಕ್ಕೆ ಉರುಳಿದ ಟ್ರಾಕ್ಟರ್ ಮೂವರ ಸಾವು
ಸುಳ್ಯ: ಟ್ರ್ಯಾಕ್ಟರ್ ಕಂಪ್ರಸರ್ ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳಕ್ಕೆ ಉರುಳಿ ಬಿದ್ದ ಪರಿಣಾಮ ಮೂರು ಮಂದಿ ಸಾವನಪ್ಪಿದ ಘಟನೆ ಸುಳ್ಯ ತಾಲೂಕಿನ ಚೊಕ್ಕಾಡಿಯ ಶೇಣಿಯಲ್ಲಿ ಗುರುವಾರ ನಡೆದಿದೆ.
ಮೃತರನ್ನು ಚಾಲಕ...
ಮಣಿಪಾಲ: ಗಿಫ್ಟ್ ಹೆಸರಿನಲ್ಲಿ 46 ಲಕ್ಷ ಕಳೆದು ಕೊಂಡ ಪೆರಂಪಳ್ಳಿ ಮಹಿಳೆ
ಮಣಿಪಾಲ: ವಿದೇಶದಲ್ಲಿ ಕೆಲಸ ಮಾಡಿಕೊಂಡ ಮಹಿಳೆಯೋರ್ವರು ಕ್ರಿಸ್ಮಸ್ ಗಿಫ್ಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕಳೆದು ಕೊಂಡ ಘಟನೆ ಮಣಿಪಾಲ ಸಮೀಪದ ಪೆರಂಪಳ್ಳಿಯಲ್ಲಿ ವರದಿಯಾಗಿದೆ
ಪೆರಂಪಳ್ಳಿ ಸಮೀಪದ ಅಲ್ಫೋನ್ಸ್ ಡಿಸೋಜಾರ ಪತ್ನಿ ಮೆಟಿಲ್ಡಾ ಹಿಲ್ಡಾ ಡಿಸೋಜಾ...
ಮಂಗಳೂರು: ಭಾರತ ಸೇವಾದಳ ವತಿಯಿಂದ ನಾ. ಸು. ಹರ್ಡೀಕರ ಜನ್ಮದಿನಾಚರಣೆ
ಮಂಗಳೂರು: ಭಾರತ ಸೇವಾದಳ ವತಿಯಿಂದ ಸೇವಾದಳದ ಸ್ಥಾಪಕ ದಿ| ಡಾ. ನಾ. ಸು. ಹರ್ಡೀಕರ್‍ರವರ 126ನೇ ಜನ್ಮದಿನಾಚರಣೆಯನ್ನು ಕಂಕನಾಡಿಯಲ್ಲಿರುವ ಚೆಶೈರ್‍ಹೋಮ್ ಆಶ್ರಮದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರಪಾಲಿಕೆಯ ಮೇಯರ್...
ಉಡುಪಿ: ಮಳೆಗಾಲದಲ್ಲಿ ವಿದ್ಯುತ್ ಅಡಚಣೆಗಳನ್ನು ತುರ್ತಾಗಿ ನಿರ್ವಹಿಸಿ; ಶಾಸಕ ಮಧ್ವರಾಜ್
ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಗ್ರಾಹಕರ ವಿದ್ಯುತ್ ಸಲಹಾ ಸಮಿತಿಯ ಸಭೆಯು ಶಾಸಕರಾದ ಶ್ರೀ ಪ್ರಮೋದ್ ಮಧ್ವರಾಜ್‍ರವರ ಅಧ್ಯಕತೆಯಲ್ಲಿ ಮೇ 6ರಂದು ಉಡುಪಿ ಮೆಸ್ಕಾಂ ಕಛೇರಿ ಆವರಣದಲ್ಲಿ ಜರುಗಿತು.
ಮಳೆಗಾಲದ ಅವಧಿಯಲ್ಲಿ ಸಂಜೆ...
ಮಂಗಳೂರು: ವೆನ್‍ಲಾಕ್ ಜಿಲ್ಲಾ ಅಸ್ಪತ್ರೆಗೆ ಜೆ. ಅರ್. ಲೋಬೊ ಭೇಟಿ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಅರ್. ಲೋಬೊ ಗುರುವಾರ ನಗರದಲ್ಲಿರುವ ವೆನ್‍ಲಾಕ್ ಜಿಲ್ಲಾ ಅಸ್ಪತ್ರೆಗೆ ಭೇಟಿ ನೀಡಿ, ಅಸ್ಪತ್ರೆಯ ಸಮಸ್ಯೆ ಮತ್ತು ಶಾಸಕರಿಗೆ ಬಂದ ಜನರ ಅಹವಾಲುಗಳ ಬಗ್ಗೆ,...
ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ-ಜಿಲ್ಲೆಯಲ್ಲಿ 11696 ಅಭ್ಯರ್ಥಿಗಳು
ಮಂಗಳೂರು : ವೈದ್ಯಕೀಯ.ಇಂಜಿನಿಯರಿಂಗ್ ಸೇರಿದಂತೆ ಇನ್ನಿತರೆ ಕೋರ್ಸ್‍ಗಳ ಪ್ರವೇಶಕ್ಕಾಗಿ ಮೇ 12 ಮತ್ತು 13 ರಂದು ಜಿಲ್ಲೆಯ 22 ಕೇಂದ್ರಗಳಲ್ಲಿ ಒಟ್ಟು 11,696 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಬರೆಯಲಿದ್ದಾರೆ ಎಂದು...
ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಗತಿ
ಮಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಎಪ್ರಿಲ್ 11 ರಿಂದ ಮನೆ-ಮನೆ ಗಣತಿ ಕಾರ್ಯವನ್ನು ಕೈಗೊಂಡಿದ್ದು, ಗಣತಿ ಕಾರ್ಯದ ಈವರೆಗಿನ...