27.1 C
Mangalore
Saturday, April 19, 2025

ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ 

ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ  ಮಂಗಳೂರು : ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ತೋರದೆ, ತಕ್ಷಣ ಪರೀಕ್ಷೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಆರೋಗ್ಯ ರಕ್ಷಣೆಗೆ ಉತ್ತಮವಾಗಿದೆ...

ವಿಶ್ವ ಕೊಂಕಣಿ  ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ   

ವಿಶ್ವ ಕೊಂಕಣಿ  ‘ಕ್ಷಮತಾ ಅಕಾಡೆಮಿ’ ಐದನೇ ಶಿಬಿರ ಸಮಾರೋಪ ಸಮಾರಂಭ    ವಿಶ್ವ ಕೊಂಕಣಿ ವಿದ್ಯಾರ್ಥಿವೇತನನಿಧಿ ವತಿಯಿಂದ ಇಂಜಿನಿಯರಿಂಗ ಮತ್ತು ಮೆಡಿಕಲ್ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಾಗೆಯೇ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ...

ಸಂಸ್ಕøತಿ ಸಂರಕ್ಷಣೆ ಹೊಣೆ ಇಲಾಖೆಯದ್ದಾಗಲಿ- ಡಾ ಜಯಮಾಲಾ

ಸಂಸ್ಕøತಿ ಸಂರಕ್ಷಣೆ ಹೊಣೆ ಇಲಾಖೆಯದ್ದಾಗಲಿ- ಡಾ ಜಯಮಾಲಾ ಮಂಗಳೂರು:- ಸ್ಥಳೀಯ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಸ್ಕøತಿಯನ್ನು ಸಂರಕ್ಷಿಸುವ ಹೊಣೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯದ್ದು; ಸಂಬಂಧಪಟ್ಟ ಅಧಿಕಾರಿಗಳು ಈ ಹೊಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು...

ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ ಮಠದ ಬಳಿಯ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ

ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ ಮಠದ ಬಳಿಯ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ಮಂಗಳೂರು: ಪ್ರಕೃತಿ ವಿಕೋಪದ ಅನುದಾನಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50 ನೇ ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ...

ಹರೇಕಳದಲ್ಲಿ ಪ್ರಾರಂಭಗೊಂಡಿರುವ ಅನಧಿಕೃತ ಮದ್ಯದಂಗಡಿ ಬಂದ್ ಮಾಡುವಂತೆ ಡಿವೈಎಫ್ಐ ಒತ್ತಾಯ

ಹರೇಕಳದಲ್ಲಿ ಪ್ರಾರಂಭಗೊಂಡಿರುವ ಅನಧಿಕೃತ ಮದ್ಯದಂಗಡಿ ಬಂದ್ ಮಾಡುವಂತೆ ಡಿವೈಎಫ್ಐ ಒತ್ತಾಯ ತೊಕ್ಕೊಟ್ಟು: ಹರೇಕಳ ಗ್ರಾಮದ ಗ್ರಾಮ ಚಾವಡಿ ಜಂಕ್ಷನ್ ಬಳಿ ಅನಧಿಕೃತವಾಗಿ ತೆರೆದಿರುವ ಮದ್ಯದಂಗಡಿಯನ್ನು ಕೂಡಲೇ ಬಂದ್ ಮಾಡುವಂತೆ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ...

ವಿದ್ಯುತ್ ಅವಘಡ: ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಮೃತ್ಯು

ವಿದ್ಯುತ್ ಅವಘಡ: ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಮೃತ್ಯು ಪುತ್ತೂರು: ವಿದ್ಯುತ್ ಆಘಾತದಿಂದ ಎಸ್ಡಿಪಿಐ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟ ಘಟನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಪುತ್ತೂರು ನಗರದ...

ಕಾಂಗ್ರೆಸ್ ಸೇವಾದಳ ವತಿಯಿಂದ ರಕ್ತದಾನ ಶಿಬಿರ

ಕಾಂಗ್ರೆಸ್ ಸೇವಾದಳ ವತಿಯಿಂದ ರಕ್ತದಾನ ಶಿಬಿರ ಉಡುಪಿ: ಕಾಂಗ್ರೆಸ್ ಸೇವಾದಳ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 101 ನೇ ಜನ್ಮದಿನಾಚರಣೆ ಅಂಗವಾಗಿ ಮಣಿಪಾಲ ಕೆಎಮ್ ಸಿ ಆಸ್ಪತ್ರೆ ಸಹಯೋಗದಲ್ಲಿ ತೆಂಕ ಎರ್ಮಾಳು...

Will fight legally, says advisor to CM Siddaramaiah on MUDA case review plea

Will fight legally, says advisor to CM Siddaramaiah on MUDA case review plea Bengaluru: Responding to the development of filing an appeal writ petition against...

ಗಾಂಧೀಜಿ ಕಲ್ಪನೆಯ ಸ್ವಚ್ಛತೆಯ ಅರಿವು ಮೂಡಿದೆ:ರಘುಪತಿ ಭಟ್

ಗಾಂಧೀಜಿ ಕಲ್ಪನೆಯ ಸ್ವಚ್ಛತೆಯ ಅರಿವು ಮೂಡಿದೆ:ರಘುಪತಿ ಭಟ್ ಉಡುಪಿ : ಮಹಾತ್ಮಗಾಂಧೀಜಿ ಅವರು ಸ್ಚಚ್ಛತೆ ಕುರಿತ ನೀಡಿದ ಸಂದೇಶದ ಅನುಷ್ಠಾನದ ಫಲಶೃತಿ ಎಲ್ಲೆಡೆ ಕಂಡು ಬರುತ್ತಿದೆ, ಸಾರ್ವಜನಿಕರಲ್ಲಿ ಸ್ಚಚ್ಛತೆಯ ಕುರಿತು ಅರಿವು ಮೂಡಿದೆ ಎಂದು...

ಗೋವಾ ಸರಕಾರಕ್ಕೆ ಶಾಸಕ ಕಾಮತ್ ಅಭಿನಂದನೆ

ಗೋವಾ ಸರಕಾರಕ್ಕೆ ಶಾಸಕ ಕಾಮತ್ ಅಭಿನಂದನೆ ಗೋವಾ ಸರಕಾರ ಕರ್ನಾಟಕದಿಂದ ಬರುವ ಮೀನಿನ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದುಕೊಂಡದ್ದಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಂಸದ ನಳಿನ್ ಕುಮಾರ್...

Members Login

Obituary

Congratulations