ನಡಿಗೆ ಸ್ವರ್ಧೆಯಲ್ಲಿ ಕರ್ನಾಟಕದ ದೀಪಾಮಲೆ ದೇವಿ ಚಿನ್ನ
ಮಂಗಳೂರು: 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2015 ಕ್ರೀಡಾಕೂಟದ ಎರಡನೇಯ ದಿನ ನಡೆದ ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಕರ್ನಾಟಕದ ದೀಪಾಮಲೆ ದೇವಿ ಚಿನ್ನ ಗೆದ್ದಿದ್ದಾರೆ.
ದೀಪಾಮಲೆ ದೇವಿ...
ಬೀಡಿನಗುಡ್ಡೆಯಲ್ಲಿ ಆ್ಯಕ್ಟಿವಾಗೆ ಟಿಪ್ಪರ್ ಡಿಕ್ಕಿ: 2 ಸಾವು
ಉಡುಪಿ: ಟಿಪ್ಪರ್ ಲಾರಿಯೊಂದು ಏಕಾಎಕಿಯಾಗಿ ಆ್ಯಕ್ಟಿವಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಬೀಡಿನಗುಡ್ಡೆಯಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಭಟ್ಕಳದ ನಾರಾಯಣ ಹಾಗೂ ರಾಮ್ ದಾಸ್ ಎಂಬುದಾಗಿ ಗುರುತಿಸಲಾಗಿದೆ....
ಮಹಿಳಾ ಹೈಜಂಪ್ನಲ್ಲಿ ರಾಜ್ಯದ ಸಹನಾಗೆ ಚಿನ್ನ
ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2015ರ ಮಹಿಳೆಯರ ಹೈ ಜಂಪ್ನಲ್ಲಿ ಕರ್ನಾಟಕದ ಸಹನಾ ಕುಮಾರಿ ಚಿನ್ನ ಪಡೆದಿದ್ದಾರೆ.
ಮೊದಲ ಸ್ಥಾನದಲ್ಲಿ ಸಹನಾ ಕುಮಾರಿ (1.76....
ಜಿಲ್ಲಾ ಉತ್ಸವವಾಗಿ ಅಬ್ಬಕ್ಕ ಉತ್ಸವವಾಗಿ ಮಾಡಲಾಗುವುದು: ಸಚಿವೆ ಉಮಾಶ್ರೀ
ಮಂಗಳೂರು: ಅಬ್ಬಕ್ಕ ಉತ್ಸವನ್ನು ಜಿಲ್ಲಾ ಉತ್ಸವವಾಗಿ ಆಚರಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಅವರು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ...
ಮಂಗಳೂರು: ಬೆಳಪು ವಿವಿ ಸಂಶೋಧನಾ ಕೇಂದ್ರಕ್ಕೆ ಮೇ 4 ರಂದು ಸಿಎಂ ಶಿಲಾನ್ಯಾಸ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಕರ್ನಾಟಕ ಸರಕಾರದ ಅನುಮತಿಯ ಮೇರೆಗೆ ಉಡುಪಿ ಜಿಲ್ಲೆಯ ಬೆಳಪುವಿನ ಸುಮಾರು 20 ಎಕ್ರೆ ವಿಸ್ತಿರ್ಣದ ಆವರಣದಲ್ಲಿ ಒಂದು ಅತ್ಯಾಧುನಿಕ ಸಂಶೋಧನಾ ಕೇಂದ್ರವನ್ನು ಅಂದಾಜು ರೂ.141.38 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿದ್ದು,...
ಮಂಗಳೂರು: ದ್ವಿಚಕ್ರ ವಾಹನಕ್ಕೆ ಬಸ್ಸು ಡಿಕ್ಕಿ ; ಮಹಿಳೆ ಸಾವು
ಮಂಗಳೂರು: ದ್ವಿಚಕ್ರ ವಾಹನ ಮತ್ತು ಬಸ್ಸಿನ ನಡುವೆ ರಸ್ತೆ ಅಫಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಟೌನ್ಹಾಲ್ ಬಳಿ ಶನಿವಾರ ನಡೆದಿದೆ.
ಮೃತ ಮಹಿಳೆಯನ್ನು ವಾಮಂಜೂರು ನಿವಾಸಿ ಕೃಷ್ಣ ಗಟ್ಟಿ ಅವರ ಪತ್ನಿ ಪ್ರೇಮ...
ಉಡುಪಿ: ಯುಬಿಎಮ್ ಚರ್ಚಿನಲ್ಲಿ ಮೂರು ದಿನಗಳ’ ರಿವೈವಿಂಗ್ ದ ಫ್ಲೇಮ್’ ಧ್ಯಾನಕೂಟ ಆರಂಭ
ಉಡುಪಿ: ಯುನಾಯ್ಟೆಡ್ ಬಾಸೆಲ್ ಮಿಶನ್ ಚರ್ಚ್ ಬೋರ್ಡ್ ಮತ್ತು ಟ್ರಸ್ಟ್ ಅಸೋಶಿಯೇಶನ್ ಉಡುಪಿ, ದಕ, ಮತ್ತು ಕೊಡಗು ಜಿಲ್ಲೆಯ ಯುಬಿಎಮ್ ಜುಬಿಲಿ ಚರ್ಚಿನ ಸಭಾಪಾಲಕರಾದ ರೆವೆ. ಪ್ರಮೋದ್ ಗೋಣಿ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ...
ಕಾಪು: ಕ್ರೀಡಾಕೂಟಗಳು ಸ್ನೇಹ ವೃದ್ದಿಯ ಸಂಕೇತವಾಗಬೇಕು: ಸಚಿವ ವಿನಯಕುಮಾರ್ ಸೊರಕೆ
ಕಾಪು: ಬಹುಮಾನಕ್ಕೆ ಸೀಮಿತವಾಗದೆ ಪರಸ್ಪರ ಭಾಂಧವ್ಯ, ಸ್ನೇಹ ವೃದ್ದಿಯ ಸಂಕೇತವಾಗಿ ಕ್ರೀಡಾಕೂಟಗಳು ಮೂಡಿಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕಾಪುವಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್...
ಮಂಗಳೂರು: ಆಕಾಶವಾಣಿ ಹರ್ಶ ವಾರದ ಅತಿಥಿ ಇನ್ನಾ ಚಂದ್ರಕಾಂತ ರಾವ್
ಮಂಗಳೂರು: ಮಂಗಳೂರು ಆಕಾಶವಾಣಿಯ ಹರ್ಶ ವಾರದ ಅತಿಥಿಯ 185ನೇ ಕಾರ್ಯಕ್ರಮದಲ್ಲಿ ಮೇ 3ರಂದು ಬೆಳಿಗ್ಗೆ 9.10ಕ್ಕೆ ಸಮಾಜ ಸೇವಕರು ಹಾಗೂ ಕೃಷಿಕರಾದ ಶ್ರೀ ಇನ್ನಾ ಚಂದ್ರಕಾಂತ ರಾವ್ ಭಾಗವಹಿಸಲಿದ್ದಾರೆ.
ಇನ್ನಾ ಚಂದ್ರಕಾಂತ ರಾವ್ ಇಂಜಿನಿಯರ್...
ಮಂಗಳೂರು: ಮಾನವ ಹಕ್ಕು ಸಮಿತಿಯಿಂದ ವಾರಿಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ
ಮಂಗಳೂರು: ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ನೇತೃತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ವಾರಿಸುದಾರರಿಲ್ಲದ ಶವಗಳನ್ನು ಮೇ 2 ರಂದು ಬೆಳಿಗ್ಗ 10.30 ವೆನ್ಲಾಕ್ ಆಸ್ಪತ್ರೆಯಿಂದ...