ಉಡುಪಿ: ಬಡಗಬೆಟ್ಟು ಸೊಸಾಯ್ಟಿಗೆ ದ್ವೀತಿಯ ರಾಷ್ಟ್ರೀಯ ಎನ್ಸಿಡಿಸಿ ಪ್ರಶಸ್ತಿ
ಉಡುಪಿ:: ಹೊಸ ಹೊಸ ವೈಚಾರಿಕತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವ್ಯವಹಾರಿಕವಾಗಿ ಪ್ರಗತಿ ಪಥದಲ್ಲಿ ಸಾಗಿ, ಅಭೂತಪೂರ್ವ ಯಶಸ್ಸು ಸಾಧಿಸಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟೀವ್ ಸೊಸಾಟಿಯು ತನ್ನ ಸಾಮಾಜಿಕ ಕಾಳಜಿಯುಳ್ಳ ವಿವಿಧ ಸೇವಾ ಕಾರ್ಯಕ್ರಮಗಳ...
ಮಂಗಳೂರು: ವಿಠಲ್ ಮಲೆಕುಡಿಯ ಪ್ರಕರಣ: ಆರೋಪ ಪಟ್ಟಿ ವಾಪಾಸಾತಿಗೆ ಡಿ.ವೈ.ಎಫ್.ಐ ಆಗ್ರಹ
ಮಂಗಳೂರು :ಪ್ರಕರಣ ನಡೆದು ಮೂರು ವರ್ಷಗಳ ನಂತರ ವಿಠಲ ಮಲೆಕುಡಿಯ ಮತ್ತು ಆತನ ತಂದೆಯ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಡಿ.ವೈ.ಎಫ್.ಐ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತಿದೆ. ತಕ್ಷಣವೇ...
ಶಾಲಾ ವಾಹನಗಳಲ್ಲಿ ಜಿ.ಪಿ.ಎಸ್. ಉಪಕರಣ ಕಡ್ಡಾಯ: ಆರ್ ಟಿ ಒ
ಮಂಗಳೂರು: ದ.ಕ. ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಜಿಲ್ಲೆಯ ಕಚೇರಿ ವ್ಯಾಪ್ತಿಯಲ್ಲಿ ನೊಂದಾಯಿಸಲ್ಪಟ್ಟು ಸಂಚರಿಸುತ್ತಿರುವ ಎಲ್ಲಾ ಶಾಲಾ ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಶಾಲಾ ಕಾಲೇಜು ಮಕ್ಕಳ ರಕ್ಷಣೆ ಹಾಗೂ ಇತರ ಕಿರುಕುಳ ...
ಮಂಗಳೂರು ದಕ್ಷಿಣ ಬಿಜೆಪಿಯಿಂದ ನೇಪಾಲ ಸಂತ್ರಸ್ತರಿಗೆ 1 ಲಕ್ಷರೂ ಸಲ್ಲಿಕೆ
ಮಂಗಳೂರು: ಬಿಜೆಪಿಯ ಮಂಗಳೂರು ನಗರ ದಕ್ಷಿಣದಿಂದ ನೇಪಾಲ ಸಂತ್ರಸ್ತರಿಗಾಗಿ 1ಲಕ್ಷ ರೂ ಸಲ್ಲಿಸಿದೆ.
ನೇಪಾಲದ ಭೂಕಂಪ ಸಂತ್ರಸ್ತರಿಗೆ ಸಹಾಯ ನೀಡಲು ಮಂಗಳೂರು ನಗರದ ದಕ್ಷಿಣ ಬಿಜೆಪಿ ಮಂಡಲವು ಪಾದಯಾತ್ರೆಯ ಮೂಲಕ 1,01,786 ರೂ. ಗಳನ್ನು...
5000ಮೀ ಓಟದಲ್ಲಿ ಚಿನ್ನ ಗೆದ್ದ ತಮಿಳುನಾಡಿನ ಸೋರಿಯಾ
ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟೀಯ ಮಟ್ಟದ 19ನೇ ಫೇಡರೇಶನ್ ಕಪ್ ಮೊದಲ ಪಂದ್ಯಾಟ 5000ಮೀ ಓಟದಲ್ಲಿ ತಮಿಳುನಾಡಿನ ಹುಡುಗಿ ಸೋರಿಯಾ ಚಿನ್ನ ಗೆದ್ದಿದ್ದಾರೆ.
ಈ ಸಂದರ್ಭ ಮಂಗಳೂರಿಯನ್.ಕಾಂ ಜತೆ ಅಭಿಪ್ರಾಯ ಹಂಚಿಕೊಂಡ ತಮಿಳುನಾಡಿನ...
ಮಂಗಳೂರು: ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಎನ್.ಬಿ.ಎ ಮೌಲ್ಯಮಾಪನ ಪೂರಕ: ಪ್ರೊ. ವಿ. ಲಕ್ಷ್ಮೀ ನರಸಿಂಹನ್
ಮಂಗಳೂರು: ಶಿಕ್ಷಣ ಎನ್ನುವುದು ಜ್ಞಾನ, ಮನೋಭಾವ ಮತ್ತು ಕೌಶಲಗಳ ಸಂಗಮವಾಗಿದೆ. ಅನುಭವ, ಶಿಕ್ಷಣ ಮತ್ತು ತರಬೇತಿಯಿಂದ ಜ್ಞಾನ, ಮನೋಭಾವ ಮತ್ತು ಕೌಶಲಗಳು ಸಿದ್ಧಿಸುತ್ತವೆ. ಇವುಗಳ ಸುತ್ತ ತಾಂತ್ರಿಕ ಶಿಕ್ಷಣದ ಎನ್.ಬಿ.ಎ ಮೌಲ್ಯಮಾಪನ ಪ್ರಕ್ರಿಯೆ...
ಮೂಡುಬಿದರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಗಣೇಶ್ ಕಾಮತ್
ಮೂಡುಬಿದರೆ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದರೆ ಪ್ರೆಸ್ ಕ್ಲಬ್ ಇದರ 2015-16 ನೇ ಸಾಲಿನ ಅಧ್ಯಕ್ಷರಾಗಿ ಹೊಸದಿಗಂತದ ಪತ್ರಕರ್ತ ಎಂ.ಗಣೇಶ್ ಕಾಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಿರ್ಗಮನ...
ಬೆಳ್ತಂಗಡಿ: ಧರ್ಮಸ್ಥಳದಲ್ಲಿ 44ನೇ ವರ್ಷದ ಉಚಿತ ಸಾಮೂಹಿಕ ವಿವಾಹ : 143 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಗುರುವಾರ ಎಲ್ಲೆಲ್ಲೂ ಮದುವೆ ಮನೆಯ ಸಂಭ್ರಮ-ಸಡಗರ. ಅಮೃತವರ್ಶಿಣಿ ಸಭಾ ಭವನದಲ್ಲಿ ಸಂಜೆ 5.58ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 143 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಗುರುವಾರ ಬೆಳಿಗ್ಗೆ ಧರ್ಮಾಧಿಕಾರಿ...
ಉಡುಪಿ: ಮೇ 19 ರಂದು ಜಿಲ್ಲೆಗೆ ರಾಜ್ಯ ಅನುಸೂಚಿತ ಜಾತಿ, ಬುಡಕಟ್ಟು ಆಯೋಗದ ಅಧ್ಯಕ್ಷರ ಪ್ರವಾಸ
ಉಡುಪಿ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಮೇ 19 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ...
ಕುಂದಾಪುರ: ಮೇ 4 ರಂದು ವಾರಾಹಿ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭ
ಕುಂದಾಪುರ: ಕನರ್ಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ವಾರಾಹಿ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭವು ಮೇ 4 ರಂದು ಬೆಳಗ್ಗೆ 11.00 ಗಂಟೆಗೆ ಸರಕಾರಿ ಪ್ರೌಢಶಾಲಾ ಮೈದಾನ, ಸಿದ್ದಾಪುರ ದಲ್ಲಿ ನಡೆಯಲಿದೆ.
ಸಮಾರಂಭವನ್ನು ರಾಜ್ಯದ...