30.2 C
Mangalore
Wednesday, April 16, 2025

ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ

ಕುದ್ರೋಳಿಯಲ್ಲಿ ಪೂಜೆ ಸಲ್ಲಿಸಿದ ಮಿಥುನ್ ರೈ ಕುಟುಂಬ ಮಂಗಳೂರುಃ ಬ್ರಹ್ಮಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶ್ರೀ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಇಂದು ಬೆಳಗ್ಗೆದಕ್ಷಿಣ ಕನ್ನಡ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿ ಮಿಥುನ್...

ವಿಷನ್ 2025- ಸಿದ್ದತೆಗೆ ವಿಡಿಯೋ ಕಾನ್ಫರೆನ್ಸ್

ವಿಷನ್ 2025- ಸಿದ್ದತೆಗೆ ವಿಡಿಯೋ ಕಾನ್ಫರೆನ್ಸ್ ಉಡುಪಿ : ಮುಂದಿನ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ತಂತ್ರವನ್ನು ಒದಗಿಸುವ ಉದ್ದೇಶ ಹೊಂದಿರುವ ವಿಷನ್ -2025 ಜಿಲ್ಲಾ ಮಟ್ಟದ ಕಾರ್ಯಕ್ರಮ ಅಕ್ಟೋಬರ್ 4ರಂದು ಬೆಳಗ್ಗೆ ಕೆ...

HP India 3D prints 1.2 lakh ventilator parts in 24 days for Covid-19 patients

HP India 3D prints 1.2 lakh ventilator parts in 24 days for Covid-19 patients   New Delhi:  PC and printer major HP on Thursday announced it...

ಮಂಗಳೂರು: ಮೇ ತಿಂಗಳ ಪಡಿತರ ವಿತರಣೆ

ಮಂಗಳೂರು: ಮೇ ತಿಂಗಳ ಪಡಿತರ ವಿತರಣೆ ಮಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಮೇ ತಿಂಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ದಾರರ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಪಡಿತರ ಚೀಟಿಗೆ...

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್

ಕರಾವಳಿ ಕರ್ನಾಟಕದ ಮುದ್ರಾಡಿಯ ನಾಟ್ಕದೂರಿನರಂಗಕರ್ಮಿ ಕಲಾತಪಸ್ವಿ ನಟ ವಿಭೂಷಣ ಶ್ರೀ ಸುಕುಮಾರ್ ಮೋಹನ್ ಕರ್ನಾಟಕದಕಡಲ ತೀರದ ನಾಡಾದಉಡುಪಿ ಜಿಲ್ಲೆಯಹೆಬ್ರಿತಾಲೂಕಿನ 'ಮುದ್ರಾಡಿ' ಗ್ರಾಮರಂಗಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಚ್ಚೆ ಪೈರು, ಹೊಲ ಗದ್ದೆಗಳು,...

ದೂರವಾಯ್ತು ಆತಂಕ, ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಬ್ ಸ್ಪೋಟಿಸುವಲ್ಲಿ ಯಶಸ್ವಿ

ದೂರವಾಯ್ತು ಆತಂಕ, ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಬ್ ಸ್ಪೋಟಿಸುವಲ್ಲಿ ಯಶಸ್ವಿ ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ಅನ್ನು ಸ್ಪೋಟಿಸುವ ಮೂಲಕ ನಿಶ್ಕ್ರಿಯಗೊಳಿಸುವಲ್ಲಿ ಬಾಂಬ್ ಪತ್ತೆ ದಳ ಯಶಸ್ವಿಯಾಗಿದ್ದು ಜನರಲ್ಲಿದ್ದ ಆತಂಕ...

ಮನಾಪ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ನಿಧನ

ಮನಾಪ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ನಿಧನ ಮಂಗಳೂರು : ಮಹಾನಗರಪಾಲಿಕೆಯ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 79 ವರ್ಷ ವಯಸ್ಸಾಗಿತ್ತು. ಮೃತ...

ಕುಂದಾಪುರ ಪುರಸಭೆ : ಮೂರನೇ ಬಾರಿಗೆ ಅಧ್ಯಕ್ಷರಾಗಿ ಮೋಹನ್ದಾಸ್ ಶೆಣೈ ಆಯ್ಕೆ

ಕುಂದಾಪುರ ಪುರಸಭೆ : ಮೂರನೇ ಬಾರಿಗೆ ಅಧ್ಯಕ್ಷರಾಗಿ ಮೋಹನ್ದಾಸ್ ಶೆಣೈ ಆಯ್ಕೆ ಸತತ ಐದು ಬಾರಿ ಆಯ್ಕೆಯಾದ ಹಿರಿಯ ಸದಸ್ಯ ಮೋಹನ್ ದಾಸ್ ಶೆಣೈಗೆ ಮಣೆ ಹಾಕಿದ ಬಿಜೆಪಿ. ಉಪಾಧ್ಯಕ್ಷರಾಗಿ ವನಿತಾ ಎಸ್...

Members Login

Obituary

Congratulations