ಉಡುಪಿ: ಅದಿತಿ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ ಕಾರ್ಯಾಗಾರ
ಉಡುಪಿ : ಕುಂಜಿಬೆಟ್ಟುವಿನ ಅದಿತಿ ಆಟರ್್ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ (ಡಿಜಿಟಲ್ ಮತ್ತು ಮೊಬೈಲ್ ಕ್ಯಾಮಾರ ಕುರಿತಾದ ಕಾರ್ಯಾಗಾರ ಎಪ್ರಿಲ್ 24 ರಂದು ನಡೆಯಲಿದೆ.
ಕಾರ್ಯಾಗಾರವನ್ನು ಉದಯವಾಣಿ ಪತ್ರಿಕೆ ಹಿರಿಯ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್...
ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿ; ಡಾ .ಬಿ.ಎಂ. ಹೆಗ್ದೆ
ಮಂಗಳೂರು: ಆಕಾಶವಾಣಿಯ ಹರ್ಷ ವಾರದ ಅತಿಥಿಯ 184ನೇ ಕಾರ್ಯಕ್ರಮದಲ್ಲಿ ಏ.26 ರಂದು ಬೆಳಿಗ್ಗೆ 8.50ಕ್ಕೆ ಹೃದ್ರೋಗ ತಜ್ಞರಾದ ಡಾ.ಬಿ.ಎಂ.ಹೆಗ್ದೆ ಭಾಗವಹಿಸಲಿದ್ದಾರೆ.
ಇವರು ವೈದ್ಯಕೀಯ ರಂಗದ ಶಿಕ್ಷಣ ತಜ್ಞ, ಸಂಶೋಧಕ. ಲೇಖಕರಾಗಿ ಹೆಸರುವಾಸಿಯಾದ ಅಂತರರಾಷ್ಟ್ರೀಯ...
ಮಂಗಳೂರು: 24ರಂದು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮುಖ್ಯಮಂತ್ರಿ ಶಿಲಾನ್ಯಾಸ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಭವನದ ಶಿಲಾನ್ಯಾಸ ಸಮಾರಂಭ ಏ.24ರಂದು ಸಂಜೆ 4 ಗಂಟೆಗೆ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೇರವೇರಿಸಲ್ಲಿದ್ದಾರೆ ಎಂದು ಸಮಿತಿಯ ಹಂಗಾಮಿ ಅಧ್ಯಕ್ಷ...
ದಮಾಮ್: ಸಾಬ್ವಾರಿಯರ್ಸ್ ತೆಕ್ಕೆಗೆ ದಮಾಮ್ಸೋಶಿಯಲ್ಫೋರಮ್ಕಪ್
ದಮಾಮ್: ಇಂಡಿಯನ್ಸೋಶಿಯಲ್ಫೋರಮ್ದಮ್ಮಾಂಹಾಗೂಖೊಬಾರ್ಘಟಕಗಳ ಜಂಟಿ ಆಶ್ರಯದಲ್ಲಿ ಸಾಲೆಹ್ಅಯಾದ್ಬಲ್ಹಾರಿತ್ಪ್ರಾಯೋಜಕತ್ವದೊಂದಿಗೆ ನಡೆದ ನಾಕೌಟ್ಓವರ್ಆರ್ಮ್ಕ್ರಿಕೆಟ್ಟೂರ್ನಿಯಲ್ಲಿ ಸಾಬ್ವಾರಿಯರ್ಸ್ ತಂಡವು ಚಾಂಪಿಯನ್ಆಗಿ ಮೂಡಿಬಂದಿದೆ, ಖೋಬರ್ಯುನೈಟೆಡ್ಫೈನಲ್ಪಂದ್ಯದಲ್ಲಿ ಸಾಬ್ತಂಡದಎದುರು ಮುಗ್ಗರಿಸಿರನ್ನರ್ಸ್ ಅಪ್ಪ್ರಶಸ್ತಿಗೆ ತಪ್ತಿಪಟ್ಟುಕೊಂಡಿತು. ಟೂರ್ನಿಯುದ್ದಕ್ಕೂಸರ್ವಾಂಗೀಣ ಪ್ರದರ್ಶನತೋರಿದಸಾಬ್ವಾರಿಯರ್ಸ್ ತಂಡದಸಲ್ಮಾನ್ಸರಣಿ ಶ್ರೇಷ್ಠ ಪ್ರಶಸ್ತಿಪಡೆದುಕೊಂಡರೆ, ಅತ್ಯುತ್ತಮಬ್ಯಾಟ್ಸ್ಮನ್ಆಗಿಮಾಸ್ಟರ್ಸಿಸಿತಂಡದರಾಜೇಶ್, ಅತ್ಯುತ್ತಮ ಎಸೆತಗಾರನಾಗಿ...