ಮಂಗಳೂರು: ಹೆದ್ದಾರಿ ಭೂಸ್ವಾಧೀನ – ಮಾರ್ಚ್ 20 ರಂದು ಪರಿಹಾರ ಪಾವತಿ
ಮಂಗಳೂರು: ಹೆದ್ದಾರಿ ಭೂಸ್ವಾಧೀನ - ಮಾರ್ಚ್ 20 ರಂದು ಪರಿಹಾರ ಪಾವತಿ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸಾಣೂರು ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನಿನ ಮಾಲೀಕರಿಗೆ ಪರಿಹಾರ ಪಾವತಿ ಹಾಗೂ ಕ್ಲೈಮ್ಗಳನ್ನು...
ಉಳ್ಳಾಲ | ಕೋಮು ದ್ವೇಷ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್
ಉಳ್ಳಾಲ | ಕೋಮು ದ್ವೇಷ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್
ಉಳ್ಳಾಲ: ಕೋಮು ದ್ವೇಷ ಭಾಷಣ ಆರೋಪ ಸಂಬಂಧ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಕ್ರವರ್ತಿ ಸೂಲಿಬೆಲೆ...
ಮಣಿಕಲ್ಲು ಶ್ರೀ ಮಹಾದೇವಿ ಅಬ್ಬಗ ಧಾರಗ ಅಮ್ಮನವರ ಸಾನಿಧ್ಯ ಕುರಿತು ಅಷ್ಟಮಂಗಲ ಪ್ರಶ್ನೆಯ ಸಾರಾಂಶ
ಮಣಿಕಲ್ಲು ಶ್ರೀ ಮಹಾದೇವಿ ಅಬ್ಬಗ ಧಾರಗ ಅಮ್ಮನವರ ಸಾನಿಧ್ಯ ಕುರಿತು ಅಷ್ಟಮಂಗಲ ಪ್ರಶ್ನೆಯ ಸಾರಾಂಶ
ದೈವಜ್ಞರಾದ ಶ್ರೀಯುತ ಅಶ್ವಿನ್ ಶರ್ಮಾ ಮಣಿಪಾಲ ಅವರು ಮಣಿಕಲ್ಲು ಶ್ರೀ ದೇವಿ ಅಬ್ಬಗ ಧಾರಗೇಶ್ವೇರಿ ಸಾನಿಧ್ಯದ ಕುರಿತು ಅಷ್ಟಮಂಗಲ...
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ
ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ...
ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳಿಗೆ ಆರೋಗ್ಯ ಆಯುಕ್ತರ ಭೇಟಿ
ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳಿಗೆ ಆರೋಗ್ಯ ಆಯುಕ್ತರ ಭೇಟಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ. ಕೆ.ಬಿ. ಶಿವಕುಮಾರ್ ಅವರು ಭಾನುವಾರ ಮಂಗಳೂರಿಗೆ ಆಗಮಿಸಿ, ಜಿಲ್ಲಾ ವೆನ್ ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಗಳಿಗೆ...
ಮಂಗಳೂರು | ಫೋಕ್ಸೋ ಪ್ರಕರಣದ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ
ಮಂಗಳೂರು | ಫೋಕ್ಸೋ ಪ್ರಕರಣದ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ
ಮಂಗಳೂರು: ಪೋಕ್ಸೊ ಕೇಸಿನಲ್ಲಿ ಬಂಧಿಸಲ್ಪಟ್ಟ ವಿಚಾರಣಾಧೀನ ಕೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ಮಂಗಳೂರಿನ ಸಬ್ ಜೈಲಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಮೂಡುಬಿದ್ರಿಯ...
ಮಂಗಳೂರು ಪೊಲೀಸರ ಕಾರ್ಯಾಚರಣೆ; 75 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, ದ.ಆಫ್ರಿಕಾದ ಇಬ್ಬರು ಪ್ರಜೆಗಳ ಬಂಧನ
ಮಂಗಳೂರು ಪೊಲೀಸರ ಕಾರ್ಯಾಚರಣೆ; 75 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, ದ.ಆಫ್ರಿಕಾದ ಇಬ್ಬರು ಪ್ರಜೆಗಳ ಬಂಧನ
ಮಂಗಳೂರು: ರಾಜ್ಯಕ್ಕೆ ಮತ್ತು ಇತರ ಸ್ಥಳಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದ.ಆಫ್ರಿಕಾದ ಇಬ್ಬರು ಪ್ರಜೆಗಳನ್ನು ಬೆಂಗಳೂರಿನಲ್ಲಿ...
ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿ: ಸಂಸದ ಕೋಟ ವಿಶ್ವಾಸ
ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿ: ಸಂಸದ ಕೋಟ ವಿಶ್ವಾಸ
ಕುಂದಾಪುರ: ಬೇಡಿಕೆಯಂತೆ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗುವ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಗಳಾಗಿದ್ದು, ಇದಕ್ಕೆ ಕರ್ನಾಟಕ ಸರ್ಕಾರ ಭಾಗಶಃ ಒಪ್ಪಿಗೆ...
ಕೊಂಚಾಡಿಯಲ್ಲಿ 5ನೇ ಮಹಡಿಯಿಂದ ಬಿದ್ದು 13 ವರ್ಷದ ಬಾಲಕ ಸಾವು
ಕೊಂಚಾಡಿಯಲ್ಲಿ 5ನೇ ಮಹಡಿಯಿಂದ ಬಿದ್ದು 13 ವರ್ಷದ ಬಾಲಕ ಸಾವು
ಮಂಗಳೂರು: ಒಂದು ದುರಂತ ಘಟನೆಯಲ್ಲಿ, 13 ವರ್ಷದ ಬಾಲಕ ಮಾರ್ಚ್ 15 ರಂದು ಕೊಂಚಾಡಿಯ ಮೇರಿ ಹಿಲ್ನಲ್ಲಿರುವ ತನ್ನ ವಸತಿ ಕಟ್ಟಡದ...
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಎಡ್ವಾನ್ಸ್ಡ್ 3 ಟೆಸ್ಲಾ ‘ಎಂಆರ್ಐ’ ಉದ್ಘಾಟನೆ
ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಎಡ್ವಾನ್ಸ್ಡ್ 3 ಟೆಸ್ಲಾ 'ಎಂಆರ್ಐ' ಉದ್ಘಾಟನೆ
ಮಂಗಳೂರು, ಮಾ. 15: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಅಳವಡಿಸಲಾದ 3 ಟೆಸ್ಲಾ ಎಡ್ವಾನ್ಸ್ಡ್ ಎಂಆರ್ಐ ಅನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಶುಕ್ರವಾರ...