26.5 C
Mangalore
Sunday, January 12, 2025

69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಗಣ್ಯರಿಗೆ “ಗಲ್ಫ್ ಕರ್ನಾಟಕ ಸೇವಾ ಸಾಧಕ ರತ್ನ” ಪ್ರಶಸ್ತಿ ಪ್ರದಾನ

69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಗಣ್ಯರಿಗೆ “ಗಲ್ಫ್ ಕರ್ನಾಟಕ ಸೇವಾ ಸಾಧಕ ರತ್ನ” ಪ್ರಶಸ್ತಿ ಪ್ರದಾನ ಅರಬ್ ಸಂಯುಕ್ತ ಸಂಸ್ಥಾನದ ರಾಸ್ ಅಲ್ ಖೈಮಾ ಏಮಿರೇಟ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ರಾಕ್ ಕರ್ನಾಟಕ...

ನಂತೂರು ಓವರ್‌ಪಾಸ್‌ ನಿಧಾನಗತಿ: ಮಿಯಾವಾಕಿ ಅರಣ್ಯ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ

ನಂತೂರು ಓವರ್‌ಪಾಸ್‌ ನಿಧಾನಗತಿ: ಮಿಯಾವಾಕಿ ಅರಣ್ಯ ತೆರವಿಗೆ ಹೈಕೋರ್ಟ್ ತಡೆಯಾಜ್ಞೆ ಮಂಗಳೂರು: ನಂತೂರು ಜಂಕ್ಷನ್‌ ಸಮೀಪವಿದ್ದ 99 ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದು, ತೆರವು ಮಾಡಲಾಗಿದೆ. ಜಂಕ್ಷನ್‌ ಸಮೀಪದ ಅಪಾರ್ಟ್‌ಮೆಂಟ್‌ ಬಳಿ 2...

ಬಿಸಿ ರೋಡಿನ ನೇತ್ರಾವತಿ ನದಿಗೆ ಕಟ್ಟಲಾದ 3ನೇ ಸೇತುವೆ ಸಂಪೂರ್ಣ; ವಾಹನ ಸಂಚಾರ ಆರಂಭ

ಬಿಸಿ ರೋಡಿನ ನೇತ್ರಾವತಿ ನದಿಗೆ ಕಟ್ಟಲಾದ 3ನೇ ಸೇತುವೆ ಸಂಪೂರ್ಣ; ವಾಹನ ಸಂಚಾರ ಆರಂಭ ಮಂಗಳೂರು: ಬಿಸಿ ರೋಡ್ ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ ವೇಗ ದೊರಕುತ್ತಿದ್ದಂತೆಯೇ ಬಿ.ಸಿ.ರೋಡ್ ನಲ್ಲಿ ನೇತ್ರಾವತಿ ನದಿಗೆ...

ಕೇರಳ – ಅಂಬ್ಯುಲೆನ್ಸ್ ಗೆ ದಾರಿ ಬಿಡದೆ ಆಟ ಆಡಿದ ಚಾಲಕನಿಗೆ 2.5 ಲಕ್ಷ ದಂಡ ವಿಧಿಸಿದ ಪೊಲೀಸರು

ಕೇರಳ – ಅಂಬ್ಯುಲೆನ್ಸ್ ಗೆ ದಾರಿ ಬಿಡದೆ ಆಟ ಆಡಿದ ಚಾಲಕನಿಗೆ 2.5 ಲಕ್ಷ ದಂಡ ವಿಧಿಸಿದ ಪೊಲೀಸರು ರೋಗಿ ಇರುವ ಅಂಬ್ಯುಲೆನ್ಸ್ ಗೆ ದಾರಿ ಕೊಡದೆ ರಸ್ತೆಯಲ್ಲಿ ಸತಾಯಿಸಿದ್ದ ಕಾರು ಚಾಲಕನಿಗೆ ಪೊಲೀಸರು...

ಹೆಬ್ರಿ: ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿ

ಹೆಬ್ರಿ: ಪೊಲೀಸ್ ಎನ್ಕೌಂಟರ್ ಗೆ ನಕ್ಸಲ್ ನಾಯಕ ವಿಕ್ರಂಗೌಡ ಬಲಿ ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ...

 ಮಂಗಳೂರು: ಅಬಕಾರಿ ದಾಳಿ –  ಅಕ್ರಮ ಮದ್ಯ ವಶ

 ಮಂಗಳೂರು: ಅಬಕಾರಿ ದಾಳಿ -  ಅಕ್ರಮ ಮದ್ಯ ವಶ ನಗರದ ಗೋರಿಗುಡ್ಡೆ ನಿವಾಸಿ ಚಂದ್ರಕಾಂತ್ ಎಂಬವರ ಮನೆಯ ಮೇಲೆ ಅಕ್ರಮವಾಗಿ ಸಂಗ್ರಹಿಸಿದ್ದ ವಿವಿಧ ಗೋವಾ ರಾಜ್ಯದ ಮದ್ಯಗಳನ್ನು ಅಬಕಾರಿ ಇಲಾಖೆಯು ದಾಳಿ ಮಾಡಿ ವಶಪಡಿಸಿಕೊಂಡಿದೆ....

ಉಡುಪಿ: ವಕೀಲರು ಕೌಶಲ್ಯವನ್ನು ಸುಧಾರಿಸಿಕೊಳ್ಳುವುದು ಅಗತ್ಯ: ನ್ಯಾ.ಇಂದಿರೇಶ್

ಉಡುಪಿ: ವಕೀಲರು ಕೌಶಲ್ಯವನ್ನು ಸುಧಾರಿಸಿಕೊಳ್ಳುವುದು ಅಗತ್ಯ: ನ್ಯಾ.ಇಂದಿರೇಶ್ ಉಡುಪಿ: ನ್ಯಾಯಾಂಗವು ಸಾಮಾಜಿಕ ಕಾಳಜಿಯಿಂದ ಸಾರ್ವ ಜನಿಕರಿಗೆ ಒಳಿತನ್ನು ಮಾಡುತ್ತದೆ. ಸಾಕ್ಷ್ಯಾಧಾರ ಹಾಗೂ ಎಲೆಕ್ಟ್ರಾನಿಕ್ ಕಾಯಿದೆ ಯಂತಹ ವಿಷಯಗಳ ಕುರಿತ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರಿಂದ ಯುವ...

ಛಾಯಾದೇವಿ ಕೃಷ್ಣಮೂರ್ತಿಯವರಿಗೆ “ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ

ಛಾಯಾದೇವಿ ಕೃಷ್ಣಮೂರ್ತಿಯವರಿಗೆ "ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ" ಪ್ರದಾನ ಯುಎಇ : ಕರ್ನಾಟಕ ಸಂಘ ಶಾರ್ಜಾ ಇವರ ಆಶ್ರಯದಲ್ಲಿ 69ನೇ ಕರ್ನಾಟಕ ರಾಜೋತ್ಸವ ಮತ್ತು ಸಂಘದ 22ನೇ ವಾರ್ಷೀಕೋತ್ಸವದ ಮಯೂರ ವಿಶ್ವಮಾನ್ಯ ಪ್ರಶಸ್ತಿ...

ಉಡುಪಿ: ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅವ್ನಿ ಗಣೇಶ್ ಹಾಗೂ ಪೂಜಾ

ಉಡುಪಿ: ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅವ್ನಿ ಗಣೇಶ್ ಹಾಗೂ ಪೂಜಾ ಉಡುಪಿ: ಸಂತ ಸಿಸಿಲೀಸ್ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅವ್ನಿ ಗಣೇಶ್ ಪ್ರೌಢ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು,...

ಉಳ್ಳಾಲ: ಮೂವರು ಯುವತಿಯರ ಮೃತ್ಯು ಪ್ರಕರಣ; ರೆಸಾರ್ಟ್ ನ ಮಾಲಕ, ಮೆನೇಜರ್ ಬಂಧನ

ಉಳ್ಳಾಲ: ಮೂವರು ಯುವತಿಯರ ಮೃತ್ಯು ಪ್ರಕರಣ; ರೆಸಾರ್ಟ್ ನ ಮಾಲಕ, ಮೆನೇಜರ್ ಬಂಧನ ಉಳ್ಳಾಲ: ಉಚ್ಚಿಲದ ವಾಝ್ಕೋ ಬೀಚ್ ರೆಸಾರ್ಟ್ ನ ಈಜುಕೊಳ ದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು...

Members Login

Obituary

Congratulations