27.1 C
Mangalore
Thursday, April 3, 2025

ಉಡುಪಿಯಲ್ಲಿ ಶೇ 40ರಷ್ಟು ಸೂರ್ಯಗ್ರಹಣ ಗೋಚರ

ಉಡುಪಿಯಲ್ಲಿ ಶೇ 40ರಷ್ಟು ಸೂರ್ಯಗ್ರಹಣ ಗೋಚರ ಉಡುಪಿ: ಉಡುಪಿಯಲ್ಲಿ ನಭೋ ಮಂಡಲದಲ್ಲಿ ಅಪರೂಪದ ಕಂಕಣ ಸೂರ್ಯ ಗ್ರಹಣ ಶೇ 40ರಷ್ಟು ಗೋಚರವಾಗಿದೆ. ಭಾನುವಾರ ಭಾರತ ಅಪರೂಪದ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಯಿತು. ರಾಜಸ್ಥಾನ, ಹರ್ಯಾಣ, ಉತ್ತರ...

ಮಂಗಳೂರು ಆದಾಯ ತೆರಿಗೆ ಆಯುಕ್ತರ ಕಛೇರಿ ಗೋವಾದೊಂದಿಗೆ ವಿಲೀನ ಮಾಡದಂತೆ ಕೇಂದ್ರ ಹಣಕಾಸು ಸಚಿವರಿಗೆ ಕಟೀಲ್ ಮನವಿ

ಮಂಗಳೂರು ಆದಾಯ ತೆರಿಗೆ ಆಯುಕ್ತರ ಕಛೇರಿ ಗೋವಾದೊಂದಿಗೆ ವಿಲೀನ ಮಾಡದಂತೆ ಕೇಂದ್ರ ಹಣಕಾಸು ಸಚಿವರಿಗೆ ಕಟೀಲ್ ಮನವಿ ಮಂಗಳೂರು: ಕೇಂದ್ರೀಯ ನೇರ ತೆರಿಗೆ ಮಂಡಳಿಯ ನಿರ್ಧಾರದಂತೆ ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ...

ಸಂಸದ ಕ್ಯಾ. ಚೌಟ ಅವರಿಂದ ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿ

ಸಂಸದ ಕ್ಯಾ. ಚೌಟ ಅವರಿಂದ ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿ ‘ಪ್ರಸಾದ್’ ಯೋಜನೆಯಡಿಯಲ್ಲಿ ದ.ಕ. ದ ಹಲವು ಪ್ರಮುಖ ದೇವಾಲಯಗಳ ಅಭಿವೃದ್ದಿಗೆ ಮನವಿ ನವದೆಹಲಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ, ಶಿಶಿಲದ...

ಆಸ್ಟ್ರೊ ಮೋಹನ್ ಅವರಿಗೆ ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಹಸ್ತಾಂತರ

ಆಸ್ಟ್ರೊ ಮೋಹನ್ ಅವರಿಗೆ ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಹಸ್ತಾಂತರ ಉಡುಪಿ: ಆಂಧ್ರ ಪ್ರದೇಶ ಫೋಟೋಗ್ರಾಫಿ ಅಕಾಡೆಮಿ ಹಾಗೂ ಇಂಡಿಯಾ ಇಂಟರ್ನ್ಯಾಷನಲ್ ಫೋಟೋಗ್ರಫಿ ಕೌನ್ಸಿಲ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಲರ್ ಡಿಜಿಟಲ್ ವಿಭಾಗದಲ್ಲಿ...

ಕಾಂಗ್ರೆಸ್ ಪಕ್ಷದ ಆರೋಗ್ಯ ಅಭಯಹಸ್ತ ಯೋಜನೆ ಪೂರ್ವಭಾವಿ ತಯಾರಿ ಸಭೆ

ಕಾಂಗ್ರೆಸ್ ಪಕ್ಷದ ಆರೋಗ್ಯ ಅಭಯಹಸ್ತ ಯೋಜನೆ ಪೂರ್ವಭಾವಿ ತಯಾರಿ ಸಭೆ ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು  ಕಾಂಗ್ರೆಸ್ ಭವನದಲ್ಲಿ ಜರಗಿತು. ಸಂಪಿಗೆಹಾಡಿ ಸಂಜೀವ ಶೆಟ್ಟಿಯವರು...

ಶ್ರೀವಡಭಾಂಡ ಬಲರಾಮ ದೇವಸ್ಥಾನ: ಹಸಿರು ಹೊರೆಕಾಣಿಕೆ ಮೆರವಣಿಗೆ

ಶ್ರೀವಡಭಾಂಡ ಬಲರಾಮ ದೇವಸ್ಥಾನ: ಹಸಿರು ಹೊರೆಕಾಣಿಕೆ ಮೆರವಣಿಗೆ   ಮಲ್ಪೆ: ಶ್ರೀವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಹಸಿರು ಹೊರೆ ಕಾಣಿಕೆ ಮೆರವಣಿಗೆಯು ಜರಗಿತು. ...

ಫೈನಾನ್ಶಿಯರ್ ದರೋಡೆ ಪ್ರಕರಣ : ರೌಡಿಶೀಟರ್ ಬಂಧನ

ಫೈನಾನ್ಶಿಯರ್ ದರೋಡೆ ಪ್ರಕರಣ : ರೌಡಿಶೀಟರ್ ಬಂಧನ ಮಂಗಳೂರು : ಮಳಲಿ ಹಗಲು ದರೋಡೆಯ ಪ್ರಕರಣದ ಆರೋಪಿ ರೌಡಿಶೀಟರ್ ನನ್ನು ಉಳಾಯಿಬೆಟ್ಟು ಸಮೀಪ ಮಂಗಳೂರು ಪೊಲೀಸರು ಬಂಧೀಸುವಲ್ಲಿ ಸೋಮವಾರ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಉಳಾಯಿಬೆಟ್ಟು ನಿವಾಸಿ ರೌಡಿಶೀಟರ್...

ಅತ್ತೂರು ಬೆಸಿಲಿಕಾ ವಾರ್ಷಿಕ ಮಹೋತ್ಸವ; ನೊವೆನಾ ಪ್ರಾರ್ಥನೆಗೆ ಸುನೀಲ್ ಕುಮಾರ್ ಚಾಲನೆ

ಅತ್ತೂರು ಬೆಸಿಲಿಕಾ ವಾರ್ಷಿಕ ಮಹೋತ್ಸವ; ನೊವೆನಾ ಪ್ರಾರ್ಥನೆಗೆ ಸುನೀಲ್ ಕುಮಾರ್ ಚಾಲನೆ ಕಾರ್ಕಳ: ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಅತ್ತೂರು ಸಂತಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ನವದಿನಗಳ ಪೂಜೆ (ನೊವೆನಾ) ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು. ...

ಕೋವಿಡ್-19: ಮಾಸ್ಕ್‌ ಗೆ ಹೆಚ್ಚಿನ ಬೆಲೆ ಪಡೆದರೆ ಕ್ರಮ: ಡಿಸಿ ಜಗದೀಶ್ ಎಚ್ಚರಿಕೆ 

ಕೋವಿಡ್-19: ಮಾಸ್ಕ್‌ ಗೆ ಹೆಚ್ಚಿನ ಬೆಲೆ ಪಡೆದರೆ ಕ್ರಮ: ಡಿಸಿ ಜಗದೀಶ್ ಎಚ್ಚರಿಕೆ  ಉಡುಪಿ: ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ...

ನನ್ನ ಶಾಸಕತ್ವ ಅವಧಿಯಲ್ಲಿ ಆರಂಭಿಸಿ ಕಾಲೇಜನ್ನು ತನ್ನ ಸಾಧನೆ ಪುಸ್ತಕದಲ್ಲಿ ಸೇರಿಸಿದ ಶೋಭಾ – ಪ್ರಮೋದ್

ನನ್ನ ಶಾಸಕತ್ವ ಅವಧಿಯಲ್ಲಿ ಆರಂಭಿಸಿ ಕಾಲೇಜನ್ನು ತನ್ನ ಸಾಧನೆ ಪುಸ್ತಕದಲ್ಲಿ ಸೇರಿಸಿದ ಶೋಭಾ – ಪ್ರಮೋದ್ ಚಿಕ್ಕಮಗಳೂರು: ನನ್ನ ಶಾಸಕತ್ವದ ಅವಧಿಯಲ್ಲಿ ಆರಂಭವಾದ ಕಾಲೇಜನ್ನು ಶೋಭಾ ಕರಂದ್ಲಾಜೆಯವರು ತಮ್ಮ ಸಾಧನೆ ಎಂದು ಸಾಧನೆಯ...

Members Login

Obituary

Congratulations