21.5 C
Mangalore
Friday, November 29, 2024

ಎಂ.ಆರ್.ಪಿ.ಎಲ್. ಹಸಿರು ವಲಯ ಭೂಸ್ವಾಧೀನ: ಪ್ಯಾಕೇಜ್ ಘೋಷಿಸಲು ಉಸ್ತುವಾರಿ ಸಚಿವರ ಸೂಚನೆ

ಎಂ.ಆರ್.ಪಿ.ಎಲ್. ಹಸಿರು ವಲಯ ಭೂಸ್ವಾಧೀನ: ಪ್ಯಾಕೇಜ್ ಘೋಷಿಸಲು ಉಸ್ತುವಾರಿ ಸಚಿವರ ಸೂಚನೆ ಮಂಗಳೂರು:  ಎಂ.ಆರ್.ಪಿ.ಎಲ್. 3ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಜೋಕಟ್ಟೆ ಗ್ರಾಮದ 27 ಎಕರೆ ಭೂಸ್ವಾಧೀನಗೊಳ್ಳುವ ನಿರ್ವಸಿತರಿಗೆ ಪರಿಹಾರ ಪ್ಯಾಕೇಜನ್ನು ನಿರ್ಧರಿಸಿ...

ನಾಡಾ : ಐಟಿಐ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

ನಾಡಾ : ಐಟಿಐ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ ಕುಂದಾಪುರ: ಜೀವನದಲ್ಲಿ ಅಪಘಾತ ಹಾಗೂ ಆಘಾತಗಳು ಸಹಜ. ಆದರೆ ಈ ರೀತಿಯ ದುರ್ಘಟನೆಗಳು ಅಥವಾ ಸನ್ನಿವೇಶಗಳು ನಿರ್ಮಾಣವಾದಾಗ, ಜೀವನೋತ್ಸಾಹವನ್ನು ಕಳೆದುಕೊಳ್ಳದೆ, ಮುಂದಿನ ಜೀವನದ ಗುರಿಯನ್ನು ತಲುಪುವ...

ಕುಂದಾಪುರ ಪುರಸಭೆ : ಮೂರನೇ ಬಾರಿಗೆ ಅಧ್ಯಕ್ಷರಾಗಿ ಮೋಹನ್ದಾಸ್ ಶೆಣೈ ಆಯ್ಕೆ

ಕುಂದಾಪುರ ಪುರಸಭೆ : ಮೂರನೇ ಬಾರಿಗೆ ಅಧ್ಯಕ್ಷರಾಗಿ ಮೋಹನ್ದಾಸ್ ಶೆಣೈ ಆಯ್ಕೆ ಸತತ ಐದು ಬಾರಿ ಆಯ್ಕೆಯಾದ ಹಿರಿಯ ಸದಸ್ಯ ಮೋಹನ್ ದಾಸ್ ಶೆಣೈಗೆ ಮಣೆ ಹಾಕಿದ ಬಿಜೆಪಿ. ಉಪಾಧ್ಯಕ್ಷರಾಗಿ ವನಿತಾ ಎಸ್...

ಕೇಂದ್ರ ಸರ್ಕಾರದಿಂದ ದ.ಕ. ಜಿಲ್ಲೆಗೆ ‘ಪಿಎಂ ಜನ್ ಮನ್’ ಯೋಜನೆಯಡಿ ಬುಡಕಟ್ಟು ಸಮುದಾಯ ಅಭ್ಯುದಯಕ್ಕೆ 10.32 ಕೋಟಿ ರೂ....

ಕೇಂದ್ರ ಸರ್ಕಾರದಿಂದ ದ.ಕ. ಜಿಲ್ಲೆಗೆ 'ಪಿಎಂ ಜನ್ ಮನ್' ಯೋಜನೆಯಡಿ ಬುಡಕಟ್ಟು ಸಮುದಾಯ ಅಭ್ಯುದಯಕ್ಕೆ 10.32 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ...

ಸ್ಕಾಲರ್‌ಶಿಪ್‌ ಹಣದಲ್ಲಿ ಹುಟ್ಟುಹಬ್ಬದಂದು ವಿಶೇಷಚೇತನ ಶಾಲೆಗೆ ಉಪಕರಣ ಕೊಡುಗೆ ಕೊಟ್ಟ ವಿದ್ಯಾರ್ಥಿನಿ!

ಸ್ಕಾಲರ್‌ಶಿಪ್‌ ಹಣದಲ್ಲಿ ಹುಟ್ಟುಹಬ್ಬದಂದು ವಿಶೇಷಚೇತನ ಶಾಲೆಗೆ ಉಪಕರಣ ಕೊಡುಗೆ ಕೊಟ್ಟ ವಿದ್ಯಾರ್ಥಿನಿ! ಕುಂದಾಪುರ: ತಾನು ಕಾಲೇಜಿನಲ್ಲಿ ಕಲಿಯುವಾಗ ಗಳಿಸಿದ ಸ್ಕಾಲರ್‌ಶಿಪ್‌ ಹಣವನ್ನು ಉಳಿಕೆ ಮಾಡಿ ತನ್ನ ಹುಟ್ಟುಹಬ್ಬದಂದು ಅಂಪಾರು ಮೂಡುಬಗೆಯಲ್ಲಿರುವ 'ವಾಗ್ಜ್ಯೋತಿ' ಶ್ರವಣದೋಶವುಳ್ಳ ಮಕ್ಕಳ...

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು  ಸಾಗಾಟ ಮಾಡುತ್ತಿದ್ದ  ಮೂವರ ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು  ಸಾಗಾಟ ಮಾಡುತ್ತಿದ್ದ  ಮೂವರ ಬಂಧನ ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 42 ಗ್ರಾಂ...

ಬನ್ನೂರು ಕರ್ಮಲ ಬಳಿ ವೈಶಾವಾಟಿಕೆ ಆರೋಪ – ಪೊಲೀಸರಿಂದ ವಿಚಾರಣೆ

ಬನ್ನೂರು ಕರ್ಮಲ ಬಳಿ ವೈಶಾವಾಟಿಕೆ ಆರೋಪ - ಪೊಲೀಸರಿಂದ ವಿಚಾರಣೆ ಪುತ್ತೂರು: ಬನ್ನೂರು ಕರ್ಮಲದಲ್ಲಿರುವ ಪೊಲೀಸ್ ವಸತಿ ಗೃಹದ ಬಳಿಯೇ ವೈಶಾವಾಟಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಬಂದು...

ಆ.30 (ಇಂದು) ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ ಜಿಲ್ಲಾ ಪ್ರವಾಸ

ಆ.30 (ಇಂದು) ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ ಜಿಲ್ಲಾ ಪ್ರವಾಸ ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಆಗಸ್ಟ್ 30 ರಂದು ದಕ್ಷಿಣ ಕನ್ನಡ...

ಸ್ಥಿರಾಸ್ತಿ : ಜಿಲ್ಲೆಯ ಯಾವುದೇ ಕಚೇರಿಯಲ್ಲಿಯೂ ನೋಂದಣೆಗೆ ಅವಕಾಶ

ಸ್ಥಿರಾಸ್ತಿ : ಜಿಲ್ಲೆಯ ಯಾವುದೇ ಕಚೇರಿಯಲ್ಲಿಯೂ ನೋಂದಣೆಗೆ ಅವಕಾಶ ಮಂಗಳೂರು:  ಕರ್ನಾಟಕ ಸರ್ಕಾರದ 2024-25 ಸಾಲಿನ ಆಯವ್ಯಯ ಭಾಷಣದಲ್ಲಿ ಎಲ್ಲಿ ಬೇಕಾದರು (ಂಟಿಥಿ Wheಡಿe) ನೋಂದಣಿ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದೆಂದು ಘೋಷಿಸಲಾಗಿರುತ್ತದೆ. ಈ...

ಯೂನಿಯನ್ ಬ್ಯಾಂಕ್ ವತಿಯಿಂದ ಮಂಗಳೂರು ಪೊಲೀಸರಿಗೆ ರೈನ್ ಕೋಟ್ ವಿತರಣೆ

ಯೂನಿಯನ್ ಬ್ಯಾಂಕ್ ವತಿಯಿಂದ ಮಂಗಳೂರು ಪೊಲೀಸರಿಗೆ ರೈನ್ ಕೋಟ್ ವಿತರಣೆ ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಅವರ ಪ್ರಾಯೋಜಕತ್ವದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಸಿಬಂದಿಗಳಿಗೆ ಉಚಿತವಾಗಿ 300 ರೈನ್ ಕೋಟ್ಗಳನ್ನು...

Members Login

Obituary

Congratulations