ದೇವರು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಜನಪದರಲ್ಲಿ ಬೇರೂರಿದೆ-ಡಾ. ಅಂಬಳಿಕೆ ಹಿರಿಯಣ್ಣ
ದೇವರು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಜನಪದರಲ್ಲಿ ಬೇರೂರಿದೆ-ಡಾ. ಅಂಬಳಿಕೆ ಹಿರಿಯಣ್ಣ
ಮೂಡುಬಿದಿರೆ: ಜನರ ಬದುಕಿನಲ್ಲಿ ಆರಾಧನೆ ವಿಶೇಷ ಮಹತ್ವ ಪಡೆದಿದೆ. ತಮ್ಮ ಜೀವನದ ಆಗುಹೋಗುಗಳಲ್ಲಿ ದೇವಾನುದೇವತೆಗಳ ಪ್ರಭಾವ ಇದ್ದೇ ಇರುತ್ತದೆ ಎಂದು ಡಾ. ಅಂಬಳಿಕೆ...
ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯ ಬಂಧನ
ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯ ಬಂಧನ
ಮಂಗಳೂರು: ನಗರದ ಮಾಲ್ ಒಂದರಲ್ಲಿ ಮಹಿಳೆಯೊಬ್ಬರ ಪರ್ಸ್ ಹಾಗೂ ಮೊಬೈಲ್ ಸುಲಿಗೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ...
ಉದ್ಯೋಗ ಖಾತ್ರಿಯಲ್ಲಿ ಗರಿಷ್ಠ ಸಾಧನೆ ದಾಖಲಿಸಿ – ನಳೀನ್ ಕುಮಾರ್ ಸೂಚನೆ
ಉದ್ಯೋಗ ಖಾತ್ರಿಯಲ್ಲಿ ಗರಿಷ್ಠ ಸಾಧನೆ ದಾಖಲಿಸಿ - ನಳೀನ್ ಕುಮಾರ್ ಸೂಚನೆ
ಮಂಗಳೂರು :ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗರಿಷ್ಠ ಆಸ್ತಿ ನಿರ್ಮಾಣದ ಜೊತೆಗೆ ಅರ್ಹರಿಗೆ ಕೆಲಸ ಕೊಡಿ ಎಂದು ಲೋಕಸಭಾ ಸದಸ್ಯರು...
ಕೆಆರ್ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ
ಕೆಆರ್ಐಡಿಎಲ್ ವಿರುದ್ಧ ಕ್ರಿಮಿನಲ್ ಕೇಸ್: ಡಿಸಿ ಸಸಿಕಾಂತ್ ಸೆಂಥಿಲ್ ಎಚ್ಚರಿಕೆ
ಮಂಗಳೂರು: ಜಿಲ್ಲೆಯಲ್ಲಿ ಹಲವಾರು ಪ್ರವಾಸೋದ್ಯಮ ಯೋಜನೆಗಳ ಕಾಮಗಾರಿ ಅನುಷ್ಠಾನಕ್ಕೆ ಕೆಆರ್ಐಡಿಎಲ್ ಸಂಸ್ಥೆಗೆ ವಹಿಸಲಾಗಿದ್ದರೂ, ಸಂಸ್ಥೆಯ ಅಧಿಕಾರಿಗಳ ವಿಳಂಭದಿಂದ ಕಾಮಗಾರಿಗಳು ನೆನಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ...
ಹೊಯಿಗೆ ಬಜಾರ್ ಬ್ರೀಡ್ಜ್ ರಸ್ತೆಗೆ ಶೀಘ್ರದಲ್ಲಿ ಕಾಂಕ್ರೀಟಿಕರಣ ನಡೆಸಲು ಶಾಸಕ ಕಾಮತ್ ಸೂಚನೆ
ಹೊಯಿಗೆ ಬಜಾರ್ ಬ್ರೀಡ್ಜ್ ರಸ್ತೆಗೆ ಶೀಘ್ರದಲ್ಲಿ ಕಾಂಕ್ರೀಟಿಕರಣ ನಡೆಸಲು ಶಾಸಕ ಕಾಮತ್ ಸೂಚನೆ
ಮಂಗಳೂರು: ಮಂಗಳೂರಿನ ರೊಸಾರಿಯೂ ಚರ್ಚ್ ನಿಂದ ಹೊಯಿಗೆ ಬಜಾರ್ ಬ್ರೀಡ್ಜ್ ತನಕದ ಮುನ್ನೂರು ಮೀಟರ್ ಉದ್ದದ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿ...
ಎನ್ಐಟಿಕೆ ವಿದ್ಯಾರ್ಥಿ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಎನ್ಐಟಿಕೆ ವಿದ್ಯಾರ್ಥಿ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ
ಮಂಗಳೂರು: ಎನ್ಐಟಿಕೆಯ ವಿದ್ಯಾರ್ಥಿಯೊಬ್ಬ ಆರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಸುರತ್ಕಲ್ನಲ್ಲಿ ಶನಿವಾರ ನಡೆದಿದೆ.
ಮಹಾರಾಷ್ಟ್ರ ಮೂಲದ ಆನಂದ ಪಾಠಕ್ (20) ಮೃತ...
ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಮಕ್ಕಳನ್ನು ಅಬುದಾಭಿಗೆ ಕರೆದೊಯ್ದ ಅಪ್ಪ ಸಹಾಯಕ್ಕಾಗಿ ಅಂಗಲಾಚುತ್ತಿರುವ ಅಮ್ಮ
ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಮಕ್ಕಳನ್ನು ಅಬುದಾಭಿಗೆ ಕರೆದೊಯ್ದ ಅಪ್ಪ ಸಹಾಯಕ್ಕಾಗಿ ಅಂಗಲಾಚುತ್ತಿರುವ ಅಮ್ಮ
ಉಡುಪಿ: 'ನನಗೆ ಹೇಳದೆ ಆಟ ಆಡುತ್ತಿದ್ದ ನನ್ನ ಹಾಲು ಕುಡಿಯುವ ಮಗು ಸೇರಿದಂತೆ ಇಬ್ಬರು ಮಕ್ಕಳನ್ನು ಐಸ್ಕ್ರೀಂ...
ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ – ಡಾ. ಎಚ್. ಎನ್ ಮುರಳೀಧರ್
ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ - ಡಾ. ಎಚ್. ಎನ್ ಮುರಳೀಧರ್
ಮೂಡಬಿದಿರೆ: ಬಹುರೂಪತ್ವದ ನಡೆಗೆ ಕೀರ್ತನ ಸಾಹಿತ್ಯಗಳು, ಸಂವಾದಗಳು ಹಾಗೂ ಸಂಬೋಧನೆಗಳು ಅಗತ್ಯ. ಕೀರ್ತನೆಗಳ ಮೂಲಧನತ್ವವಿರುವುದೇ ಸಂಭೋದನೆಯಲ್ಲಿ....
ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ
ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ
ವಿದ್ಯಾಗಿರಿ: `ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ...
ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್
ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್
ಡಾ. ಪ್ರಭುಶಂಕರ ಯಾವುದೇ ಹುದ್ದೆಗಳನ್ನು, ಪದವಿಗಳನ್ನು ಬಯಸದೆ ಇತರರಿಗೋಸ್ಕರ ತಮ್ಮ ಜೀವನವನ್ನು ತೇಯ್ದ ವ್ಯಕ್ತಿ. ಇವರು ಇತರರ ಸಮಸ್ಯೆ, ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ...