25.5 C
Mangalore
Monday, November 25, 2024

ಕವಿಯೂ ಆಲಯವನ್ನು ಕಟ್ಟುವುದು ಮೀರುವುದು ಅನಿವಾರ್ಯ: ಆನಂದ ಝಂಜರವಾಡ

ಕವಿಯೂ ಆಲಯವನ್ನು ಕಟ್ಟುವುದು ಮೀರುವುದು ಅನಿವಾರ್ಯ: ಆನಂದ ಝಂಜರವಾಡ ಮೂಡಬಿದ್ರೆ: ಕವಿಯ ಅಸ್ತ್ರ ಕವಿರೂಪಕ. ನಮ್ಮ ಇಂದಿನ ಅಂದಿನ ಕವಿಗಳೆಲ್ಲರೂ ಬಯಲಿನಲ್ಲಿ ಆಲಯವನ್ನು ಕಟ್ಟಿದವರು, ಇಂತಹವರಲ್ಲಿ ನಾನು ಒಬ್ಬ ಎಂದರೇ ತಪ್ಪಾಗಲಾರದು ಎಂದು ಆನಂದ...

ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ

ದೈವಿಕ ಪ್ರೇಮ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿ ಕೊಟ್ಟವರು ಸೂಫಿಗಳು:ರಂಜಾನ್ ದರ್ಗಾ ಭಾರತೀಯ ಸೂಫೀ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕøತಿ,ವರ್ಣ ವ್ಯವಸ್ಥೆ, ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ ತಮ್ಮ ಪ್ರೇಮತತ್ವದ...

ಪ್ರಾದೇಶಿಕ ತಾರತಮ್ಯವು ಅಖಂಡ ಕರ್ನಾಟಕಕ್ಕಿರುವ ಬಹುದೊಡ್ಡ ಸವಾಲು: ವೈ.ಎಸ್.ವಿ. ದತ್ತ

ಪ್ರಾದೇಶಿಕ ತಾರತಮ್ಯವು ಅಖಂಡ ಕರ್ನಾಟಕಕ್ಕಿರುವ ಬಹುದೊಡ್ಡ ಸವಾಲು: ವೈ.ಎಸ್.ವಿ. ದತ್ತ ವಿದ್ಯಾಗಿರಿ: ಸಂಪತ್ತಿನ ಕೇಂದ್ರಿಕರಣವು ಕರ್ನಾಟಕದ ಅಖಂಡತೆಗೆ ಇರುವ ಪ್ರಮುಖ ಸವಾಲಾಗಿದ್ದು ,ಜಾತಿಪ್ರೇರಿತವಾದ ಸ್ವಾರ್ಥ, ಪಕ್ಷಪ್ರೇರಿತವಾದ ರಾಜಕಾರಣ, ವ್ಯಕ್ತಿಪ್ರತಿಷ್ಠೆಯಾದ ಮೂರ್ಖತನವು ಆರ್ಥಿಕತೆಯ ವಿಕೇಂದ್ರಿಕರಣಕ್ಕೆ ಅಡ್ಡಿಯನ್ನುಂಟು...

ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆ ಮಸೀದಿಯೂ ನಿರ್ಮಾಣವಾಗಲಿ – ಸಚಿವ ಜಮೀರ್ ಅಹ್ಮದ್

ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆ ಮಸೀದಿಯೂ ನಿರ್ಮಾಣವಾಗಲಿ - ಸಚಿವ ಜಮೀರ್ ಅಹ್ಮದ್ ಉಡುಪಿ: ಬಿಜೆಪಿಯಿಂದ ಸಮ್ಮಿಶ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಐದು ವರ್ಷ ನಮ್ಮ ಕಾಂಗ್ರೆಸ್ – ಜೆಡಿಎಸ್...

ಸ್ನೇಹಿತ ಎಂ.ಸಂಜೀವರ ಜೀವನ ಕಥನ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಸ್ನೇಹಿತ ಎಂ.ಸಂಜೀವರ ಜೀವನ ಕಥನ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳೂರು: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆತ್ಮೀಯ ಅವಿಭಜಿತ ಜನತಾದಳ ಮುಖಂಡರಾಗಿದ್ದ ಮಂಗಳೂರು ಅಭಿವೃದ್ಧಿ...

 ವಿಶ್ವ ಧಾರ್ಮಿಕ ನಾಯಕರ ಸಮ್ಮೇಳನಕ್ಕೆ ಪಾಲ್ಗೊಳ್ಳಲು ಅಬುಧಾಬಿಗೆ ಬಂದಿಳಿದ ಪುತ್ತಿಗೆ ಸ್ವಾಮೀಜಿ

 ವಿಶ್ವ ಧಾರ್ಮಿಕ ನಾಯಕರ ಸಮ್ಮೇಳನಕ್ಕೆ ಪಾಲ್ಗೊಳ್ಳಲು ಅಬುಧಾಬಿಗೆ ಬಂದಿಳಿದ ಪುತ್ತಿಗೆ ಸ್ವಾಮೀಜಿ ಅಬುಧಾಬಿ: ದುಬೈನ ಅಭುದಾಭಿಯ  ಮಹಾರಾಜರಾದ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ರ ಆಹ್ವಾನ ಮೇರೆಗೆ ಉಡುಪಿ ಶ್ರೀ ಪುತ್ತಿಗೆ...

ಕಂದಾಯ ಅದಾಲತ್‍ನಲ್ಲಿ 55 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ  

ಕಂದಾಯ ಅದಾಲತ್‍ನಲ್ಲಿ 55 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ   ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಗರದ ಪುರಭವನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕಂದಾಯ ಅದಾಲತ್‍ನಲ್ಲಿ ಒಟ್ಟು 55...

ಹೆದ್ದಾರಿ ಯೋಜನೆಗಳ ತ್ವರಿತ ಪ್ರಕ್ರಿಯೆಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ

ಹೆದ್ದಾರಿ ಯೋಜನೆಗಳ ತ್ವರಿತ ಪ್ರಕ್ರಿಯೆಗೆ ಸಂಸದೆ ಶೋಭಾ ಕರಂದ್ಲಾಜೆ ಸೂಚನೆ ಉಡುಪಿ: ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಸೂಚಿಸಿದ್ದಾರೆ. ಅವರು...

ಆಳ್ವಾಸ್ ನುಡಿಸಿರಿ-2018ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ವೈಭವದ ಚಾಲನೆ

ಆಳ್ವಾಸ್ ನುಡಿಸಿರಿ-2018ಕನ್ನಡ ನಾಡು-ನುಡಿಯ ಸಮ್ಮೇಳನಕ್ಕೆ ವೈಭವದ ಚಾಲನೆ ಬಹುತ್ವದ ಸಂಸ್ಕøತಿಯ ಬುನಾದಿಯನ್ನು ಸಾಹಿತ್ಯದೊಳಗೆ ಕಾಣಲುಕಷ್ಟಸಾಧ್ಯ - ಡಾ.ಷ. ಶೆಟ್ಟರ್ ಮೂಡುಬಿದಿರೆ: ಅಕ್ಷರ ಸಂಸ್ಕøತಿಯಲ್ಲಿಬಹುತ್ವದ ಸಂಸ್ಕøತಿಯ ಬುನಾದಿಯನ್ನು ಸಾಹಿತ್ಯದೊಳಗೆ ಕಾಣಲುಕಷ್ಟಸಾಧ್ಯ, ಸಾಹಿತ್ಯ ಭಾಷೆ, ಕಲೆ, ಸಾಮಾಜಿಕವಾಗಿ ಮುಂದುವರೆದು...

ಕನ್ನಡ ಪದಸೃಷ್ಟಿ-ಸ್ವೀಕರಣ ಮತ್ತು ಬಳಕೆ- ಪ್ರೊ.ಕೃಷ್ಣೇಗೌಡ

ಕನ್ನಡ ಪದಸೃಷ್ಟಿ-ಸ್ವೀಕರಣ ಮತ್ತು ಬಳಕೆ- ಪ್ರೊ.ಕೃಷ್ಣೇಗೌಡ ಮೂಡಬಿದಿರೆ: ಭಾಷೆಯನ್ನು ಬಳಸದೇ ಇದ್ದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ. ಶಿಷ್ಠ ಜ್ಞಾನರಿಗೆ ಭಾಷೆಯ ಬಳಕೆಯೂ ಇಲ್ಲ, ಭಾಷಾಜ್ಞಾನದ ಬಗ್ಗೆ ಅರಿವು ತುಂಬಾ ಕಡಿಮೆ. ಇವರಿಗಿಂತ ಹೆಚ್ಚು  ಗ್ರಾಮೀಣ...

Members Login

Obituary

Congratulations