31.7 C
Mangalore
Saturday, April 5, 2025

ಡೀಸೆಲ್ ಕಳ್ಳತನದ ಆರೋಪಿಗಳ ಬಂಧನ

ಡೀಸೆಲ್ ಕಳ್ಳತನದ ಆರೋಪಿಗಳ ಬಂಧನ ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಪಣಂಬೂರು ಎನ್.ಎಂ.ಪಿ.ಟಿ ಬಸ್ ನಿಲ್ದಾಣದ ಬಳಿ ರೀನಸ್ ಲೊಜಿಸ್ಟಿಕ್ ಕಂಪನಿಯ ಟ್ಯಾಂಕರೊಂದರಿಂದ ಆರೋಪಿತರು ಸುಮಾರು 900 ಲೀಟರ್ ಡೀಸೆಲ್ ಕಳ್ಳತನ ಮಾಡಿದ ಬಗ್ಗೆ...

ಯೋಧರ ಹತ್ಯೆ: ವಿವಿಧ ಮಸೀದಿಗಳಲ್ಲಿ ಖಂಡನಾ ಖುತ್ಬಾ ಮತ್ತು ಪ್ರಾರ್ಥನೆ

ಯೋಧರ ಹತ್ಯೆ: ವಿವಿಧ ಮಸೀದಿಗಳಲ್ಲಿ ಖಂಡನಾ ಖುತ್ಬಾ ಮತ್ತು ಪ್ರಾರ್ಥನೆ ಕಾಶ್ಮೀರದಲ್ಲಿ ನಡೆದಿರುವ ಯೋಧರ ಹತ್ಯೆಯನ್ನು ಖಂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದು ಪೈಶಾಚಿಕ ಕೃತ್ಯ. ಭಾರತೀಯರೆಲ್ಲರೂ ಒಟ್ಟು ಸೇರಿ ಇಂಥ ಕೃತ್ಯವನ್ನು ಎದುರಿಸುವ ಅಗತ್ಯವಿದೆ....

ಕಾರ್ಕಳ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕಾರ್ಕಳ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಕಳ: ಕಾಶ್ಮೀರದ ಪುಲ್ವಾಮಾದಲ್ಲಿ ಜರುಗಿದ ಉಗ್ರರ ದಾಳಿಯಲ್ಲಿ 44 ಹೆಚ್ಚು CRPF ಯೋಧರು ಹುತಾತ್ಮರಾಗಿದ್ದು ಅವರುಗಳಿಗೆ ಕಾರ್ಕಳದ ಆನೆಕೆರೆಯ ಸದ್ಯೋಜಾತ ಪಾರ್ಕಿನ ಹುತಾತ್ಮ ಸ್ಮಾರಕದಲ್ಲಿ...

ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಹತ್ಯೆ; ಯಶ್ ಪಾಲ್ ಸುವರ್ಣ ಖಂಡನೆ

ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಹತ್ಯೆ; ಯಶ್ ಪಾಲ್ ಸುವರ್ಣ ಖಂಡನೆ ಉಡುಪಿ: ಕಾಶ್ಮೀರದಲ್ಲಿ ಸಿ ಆರ್ ಪಿ ಎಫ್ ಯೋಧರ ಮೇಲೆ ಪಾಕ್ ಪ್ರೇರಿತ ಉಗ್ರರ ಧಾಳಿಯನ್ನು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್...

ಕಾಶ್ಮೀರದಲ್ಲಿ ಯೋಧರ ಹತ್ಯೆ: ಅಮಾನವೀಯ ಕೃತ್ಯ – ಯು.ಟಿ ಖಾದರ್

ಕಾಶ್ಮೀರದಲ್ಲಿ ಯೋಧರ ಹತ್ಯೆ: ಅಮಾನವೀಯ ಕೃತ್ಯ - ಯು.ಟಿ ಖಾದರ್ ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ನಡೆದಿರುವ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುವುದಲ್ಲದೇ, ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ ಎಂದು ನಗರಾಭಿವೃದ್ದಿ...

ಪುಲ್ವಾಮದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಶ್ರದ್ಧಾಂಜಲಿ

ಪುಲ್ವಾಮದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಶ್ರದ್ಧಾಂಜಲಿ ಉಡುಪಿ: ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಹತ್ಯೆಗೈದ ಉಗ್ರರ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ತೀವ್ರ ಆಕ್ರೋಷ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳಿಂದ ಅಲ್ಲಲ್ಲಿ ಪ್ರತಿಭಟನೆಗಳು,...

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಿ.ಜೆ.ಪಿಯಿಂದ ಅಮಾನತು ಉಡುಪಿ :- ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ರವರ ಹೆಸರು ಕೋಟ ಪೋಲಿಸ್ ಠಾಣಾ ವ್ಯಾಪ್ತಿಯ ಅವಳಿ ಕೊಲೆ...

ಯೋಧರ ಹತ್ಯೆ; ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಬಾಂಧವರಿಂದ ಶ್ರದ್ಧಾಂಜಲಿ

ಯೋಧರ ಹತ್ಯೆ; ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಬಾಂಧವರಿಂದ ಶ್ರದ್ಧಾಂಜಲಿ ಉಡುಪಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾದ ಕೇಂದ್ರಿಯ ಮೀಸಲು ಪಡೆಯ ವೀರಯೋಧರಿಗೆ ಅಜ್ಜರಕಾಡಿನ ಹುತಾತ್ಮ ಸೈನಿಕರ ಯುದ್ದ ಸ್ಮಾರಕದಲ್ಲಿ ಉಡುಪಿ...

ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ

ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುಬಿದಿರೆ:  ಗ್ರಾಮೀಣ ಪ್ರದೇಶದ  ತುಳು ಸಂಸ್ಕøತಿಯನ್ನು ಉಳಿಸಿ ಬೆಳೆಸಿ ಶ್ರೀಮಂತಗೊಳಿಸುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರಿಂದ ತುಳು...

ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ

ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಸ್ವಾಮ್ಯದ ಬಿ ಎಸ್ ಎನ್ ಎಲ್ ಅಂತರ್ಜಾಲದ...

Members Login

Obituary

Congratulations