ಇಂದಿರಾ ಗಾಂಧಿ ದೇಶದ ಮಹಾನ್ ನಾಯಕಿ : ಶಾಸಕ ಜೆ.ಆರ್.ಲೋಬೊ
ಇಂದಿರಾ ಗಾಂಧಿ ದೇಶದ ಮಹಾನ್ ನಾಯಕಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಾಸಕ ಜೆ.ಆರ್.ಲೋಬೊ ಅವರು ನೊಬರ್ಟ್ ಡಿ’ಸೋಜ ಅವರ ಮನೆಯ ಪರಿಸರದಲ್ಲಿ...
ಜೆಪ್ಪಿನಮೊಗರು ಕಾಂಕ್ರೀಟಿಕರಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ- ಶಾಸಕ ಕಾಮತ್
ಜೆಪ್ಪಿನಮೊಗರು ಕಾಂಕ್ರೀಟಿಕರಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ- ಶಾಸಕ ಕಾಮತ್
ಜೆಪ್ಪಿನಮೊಗರು ವಾರ್ಡಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯು 75 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣದ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಮಂಗಳೂರು...
ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾವೇಶ
ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾವೇಶ
ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಹಿಳಾ ಸಮಾವೇಶ ಸೆಪ್ಟಂಬರ್ 26 ರಂದು ಸಂಜೆ 3.30 ಕ್ಕೆ ಮಂಗಳಾ ದೇವಿಯ ಬಳಿ ಇರುವ ಕಾಂತಿ...
SFI ನಾಯಕರ ಮೇಲೆ ಸುಳ್ಳು ಕೇಸು ದಾಖಲಿಸುವುದರ ವಿರುದ್ಧ ಪ್ರತಿಭಟನೆ
SFI ನಾಯಕರ ಮೇಲೆ ಸುಳ್ಳು ಕೇಸು ದಾಖಲಿಸುವುದರ ವಿರುದ್ಧ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ಮಂಗಳೂರು: 2016 ಸೆಪ್ಟೆಂಬರ್ 2ರಂದು ಕಾರ್ಮಿಕ ವರ್ಗದ 17 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು...
ಬಶೀರ್ ಹತ್ಯಾ ಯತ್ನ ; ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೋಲಿಸರು
ಬಶೀರ್ ಹತ್ಯಾ ಯತ್ನ ; ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೋಲಿಸರು
ಮಂಗಳೂರು: ಕಾವೂರು ಪೋಲಿಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿ ಅಬ್ದುಲ್ ಬಶೀರ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು...
ಉಡುಪಿ ಜಿಲ್ಲೆಯಲ್ಲಿ ಎನ್.ಎಸ್.ಯು.ಐ ‘ಬೆಹತರ್ ಭಾರತ್’ಅಭಿಯಾನಕ್ಕೆ ಚಾಲನೆ
ಉಡುಪಿ ಜಿಲ್ಲೆಯಲ್ಲಿ ಎನ್.ಎಸ್.ಯು.ಐ ‘ಬೆಹತರ್ ಭಾರತ್’ ಅಭಿಯಾನಕ್ಕೆ ಚಾಲನೆ
ಉಡುಪಿ: ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ‘ಬೆಹತರ್ ಭಾರತ್’ (ಉತ್ತಮ ಭಾರತ) ಎಂಬ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಎನ್.ಎಸ್.ಯು.ಐ...
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ, ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 21 ರಂದುತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿಆನಂದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು. ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು. ಭವಿಷ್ಯದಲ್ಲಿ ವರ್ತಮಾನದ ಜ್ಞಾನ ಶಿಕ್ಷಕನನ್ನುನೇಪಥ್ಯಕ್ಕೆ ಸರಿಸುತ್ತದೆ ಎಂದರು.
ವಿಭಾಗದ ಮುಖ್ಯಸ್ಥ ಪ್ರೊ ಜಯಂತ ರಾಥೋಡ್ ಸ್ವಾಗತಿಸಿದರು . ಡಾ ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ದಿವ್ಯ ರವಿ ನಿರೂಪಿಸಿ , ಪ್ರೊಸುದರ್ಶನ್ ವಂದಿಸಿದರು.
ಈ ಕಾರ್ಯಾಗಾರದಲ್ಲಿ 20 ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳ ಬೋಧಕರು ಭಾಗವಹಿಸುತ್ತಿದ್ದಾರೆ.
ಪೂಜಾ ಅತ್ಯಚಾರ-ಕೊಲೆ, ಝೈಬುನ್ನಿಸಾ ಸಾವು – ಎಸ್.ಐ.ಓ ಉಡುಪಿಯಿಂದ ಕಠಿಣ ಕ್ರಮಕ್ಕೆ ಆಗ್ರಹ
ಪೂಜಾ ಅತ್ಯಚಾರ-ಕೊಲೆ, ಝೈಬುನ್ನಿಸಾ ಸಾವು - ಎಸ್.ಐ.ಓ ಉಡುಪಿಯಿಂದ ಕಠಿಣ ಕ್ರಮಕ್ಕೆ ಆಗ್ರಹ
ಉಡುಪಿ: ನಾಡಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಮೈಸೂರಿನಲ್ಲಿ ಶಿಕ್ಷಕ ರವಿಯವರ ಕಿರುಕುಳಕ್ಕೆ ಒಳಗಾಗಿ ಝೈಬುನ್ನಿಸಾ ಎಂಬ ವಿದ್ಯಾರ್ಥಿನಿ...
ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಗಾಂಜಾ ನಿಯಂತ್ರಣ: ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ
ಮ0ಗಳೂರು: ಗಾಂಜಾ ಸೇರಿದಂತೆ ಮಾದಕವಸ್ತುಗಳಿಗೆ ಯುವಜನರು ಆಕರ್ಷಿತರಾಗುವುದನ್ನು ನಿಯಂತ್ರಿಸಲು ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ತೀವ್ರ ನಿಗಾ ವಹಿಸಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಸೂಚಿಸಿದ್ದಾರೆ.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ...
ವಾಹನ ಇಂಜಿನ್ ನಂಬರ್ ಬದಲಿಸಿ ಸಾಲ ಪಡೆಯುತ್ತಿದ್ದ ಜಾಲದ ಐವರ ಬಂಧನ
ವಾಹನ ಇಂಜಿನ್ ನಂಬರ್ ಬದಲಿಸಿ ಸಾಲ ಪಡೆಯುತ್ತಿದ್ದ ಜಾಲದ ಐವರ ಬಂಧನ
ಮಂಗಳೂರು: ವಾಹನ ಚಾಸಿಸ್ ಮತ್ತು ಇಂಜಿನ್ ನಂಬರ್ ಬದಲಾಯಿಸುವ ಬೃಹತ್ ಜಾಲವೊಂದನ್ನು ಮಂಗಳೂರು ಬರ್ಕೆ ಪೋಲಿಸರು ಬಂಧಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ...