28.9 C
Mangalore
Friday, April 4, 2025

ಶಾಸಕ ಮೊಹಿದಿನ್ ಬಾವರವರ ಬ್ಯಾನರ್ ವಿರೂಪಗೊಳಿಸಿದ್ದರ ವಿರುದ್ದ ದೂರು ದಾಖಲು

ಶಾಸಕ ಮೊಹಿದಿನ್ ಬಾವರವರ ಬ್ಯಾನರ್ ವಿರೂಪಗೊಳಿಸಿದ್ದರ ವಿರುದ್ದ ದೂರು ದಾಖಲು ಮಂಗಳೂರು: ಮಂಗಳೂರು ಉತ್ತರ ಶಾಸಕ ಬಿ ಮೊಹಿದಿನ್ ಬಾವರವರ ಫ್ಲೆಕ್ಸ್ (ಬ್ಯಾನರ್)ವಿರೂಪಗೊಳಿಸಿ ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ದ ಪೋಲಿಸರಿಗೆ ದೂರು ನೀಡಿದ್ದು ಪೋಲಿಸರು...

ವಿವಾಹಿತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ವಿವಾಹಿತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಸುಳ್ಯ: ಮಹಿಳೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಪೆರುವಾಜೆ ಮುಕ್ಕೂರು ಅನವುಗುಂಡಿ ಎಂಬಲ್ಲಿ ಬುಧವಾರ ಸಂಭವಿಸಿದೆ. ಮೃತರನ್ನು ಪೆರುವಾಜೆ ಮುಕ್ಕೂರು ಅನವುಗುಂಡಿ ನಿವಾಸಿ ನಾರಾಯಣ...

ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6 ಸಂಸ್ಥೆಗಳಿಗೆ ಜಿಲ್ಲಾ...

ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಉಡುಪಿ: 2017 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ...

ಬಿದ್ಕಲ್ ಕಟ್ಟೆಯಲ್ಲಿ ಲಾರಿಗೆ – ಬೈಕ್ ಡಿಕ್ಕಿ ; ಯುವಕ ಸಾವು

ಬಿದ್ಕಲ್ ಕಟ್ಟೆಯಲ್ಲಿ ಲಾರಿಗೆ - ಬೈಕ್ ಡಿಕ್ಕಿ ; ಯುವಕ ಸಾವು ಕುಂದಾಪುರ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಫಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕೋಟ ಠಾಣಾ ವ್ಯಾಪ್ತಿಯ ಬಿದ್ಕಲ್ ಕಟ್ಟೆ...

ನೈರುತ್ಯ ಕ್ಷೇತ್ರಗಳು: ನ.21 ರಂದು ಕರಡು ಮತದಾರರ ಪಟ್ಟಿ ಪ್ರಕಟ

ನೈರುತ್ಯ ಕ್ಷೇತ್ರಗಳು: ನ.21 ರಂದು ಕರಡು ಮತದಾರರ ಪಟ್ಟಿ ಪ್ರಕಟ ಮ0ಗಳೂರು :ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಕರಡು ಪಟ್ಟಿ ನವೆಂಬರ್ 21ರಂದು ಪ್ರಕಟವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಅವರು...

ಪಂಚರಾಜ್ಯ ಚುನಾವಣಾ ಫಲಿತಾಂಶ; ಮೋದಿ, ಶಾ ವರ್ಚಸ್ಸು ಕುಗ್ಗಿರುವುದಕ್ಕೆ ಸಾಕ್ಷಿ- ವಿಘ್ನೇಶ್ ಕಿಣಿ

ಪಂಚರಾಜ್ಯ ಚುನಾವಣಾ ಫಲಿತಾಂಶ; ಮೋದಿ, ಶಾ ವರ್ಚಸ್ಸು ಕುಗ್ಗಿರುವುದಕ್ಕೆ ಸಾಕ್ಷಿ- ವಿಘ್ನೇಶ್ ಕಿಣಿ ಕಾರ್ಕಳ: ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿ ಹಾಗೂ ಶಾ ಜೋಡಿಯ ವರ್ಚಸ್ಸು ಕುಗ್ಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಹಾಗೂ ದೇಶದಲ್ಲಿ ಬದಲಾವಣೆಯ ಪರ್ವದ...

ಸಫ್ವಾನ್ ಅಪಹರಣ ಪ್ರಕರಣ ಬೇಧಿಸಿದ ಪೋಲಿಸರು; ಇಬ್ಬರ ಬಂಧನ

ಸಫ್ವಾನ್ ಅಪಹರಣ ಪ್ರಕರಣ ಬೇಧಿಸಿದ ಪೋಲಿಸರು; ಇಬ್ಬರ ಬಂಧನ ಮಂಗಳೂರು: ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿಯಿಂದ ಸಫ್ವಾನ್ ಎಂಬಾತನನ್ನು ಅಪಹರಣಗೈದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಇಬ್ಬರುನ್ನು...

ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ

ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ ಮಂಗಳೂರು : ಕಟೀಲು ಕ್ಷೇತ್ರ ಸೇರಿದಂತೆ ಆರಾಧನಾ ಹಾಗೂ ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ...

ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ

ಮಂಜುನಾಥ್ ಶೆವಗೂರ್‍ಗೆ ಪಿ.ಎಚ್.ಡಿ. ಪದವಿ ಪ್ರದಾನ ಮಂಗಳೂರು : ಮಂಜುನಾಥ್ ಶೆವಗೂರ್‍ರವರಿಗೆ ಸಾಲ್ಟ್ ಲೇಕ್ ಸಿಟಿ, ಅಮೇರಿಕದ ಯುಟ್ಹಾ ವಿಶ್ವವಿದ್ಯಾನಿಲಯವು ‘Enabling Big Memory with Emerging Technologies’ ಎಂಬ ಪ್ರಬಂಧಕ್ಕೆ ಡಾಕ್ಟರ್ ಆಫ್...

ರಾಷ್ಟ್ರ ಮಟ್ಟದ ಶೋಟಿಂಗ್ ಸ್ಟಾರ್ಸ ಮಾಧ್ಯಮೋತ್ಸವದಲ್ಲಿ  ಆಳ್ವಾಸ್ ಪತ್ರಿಕೋದ್ಯಮ ವಿಭಾಗಕ್ಕೆ ಪ್ರಶಸ್ತಿ

ರಾಷ್ಟ್ರ ಮಟ್ಟದ ಶೋಟಿಂಗ್ ಸ್ಟಾರ್ಸ ಮಾಧ್ಯಮೋತ್ಸವದಲ್ಲಿ  ಆಳ್ವಾಸ್ ಪತ್ರಿಕೋದ್ಯಮ ವಿಭಾಗಕ್ಕೆ ಪ್ರಶಸ್ತಿ ವಿದ್ಯಾಗಿರಿ: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ಎರಡು ದಿನಗಳ  ರಾಷ್ಟ್ರ ಮಟ್ಟದ ಶೋಟಿಂಗ್ ಸ್ಟಾರ್ಸ ಮಾಧ್ಯಮೋತ್ಸವದಲ್ಲಿ  ಆಳ್ವಾಸ್...

Members Login

Obituary

Congratulations