ನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧ
ಮ0ಗಳೂರು: ಭಾರತ ಸರಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ ಇವರ ಅಧಿಸೂಚನೆ ಸಂಖ್ಯೆ: ಅಪಜೀ/17/ ಇಪಿಸಿ/2012, ಬೆಂಗಳೂರು, ದಿನಾಂಕ: 11-03-2016 ರಂತೆ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿ ಹಾಗೂ ಮಾನವ...
ವಿದ್ವಾಂಸರ ಸಬಲೀಕರಣಕ್ಕೆ ಪರಿಣಾಮಕಾರಿ ಸಂಶೋಧನಾ ಕಾರ್ಯಾಗಾರಗಳು ಅನಿವಾರ್ಯ : ಅಲೋಶಿಯಸ್ ಹೆನ್ರಿ ಸಿಕ್ವೇರ
ಸಂಶೋಧನೆಗಳು ವೈಜ್ಞಾನಿಕವಾಗಿ ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ. ಗುಣಾತ್ಮಕ ಸಂಶೋಧನೆ ನಡೆಸಲು ಹಾಗೂ ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸಲು ಹೊಸ ಸಂಶೋಧಕರಿಗೆ ಸಂಶೋಧನಾ ಕಾರ್ಯಾಗಾರಗಳು ಅನಿವಾರ್ಯವಾಗಿದೆ. ಉತ್ತಮ ಸಂಶೋಧನಾ ಫಲಿತಾಂಶ ಪಡೆಯಲು ಕಾರ್ಯಾಗಾರಗಳು ಕೀಲಿಕೈ ಇದ್ದಂತೆ...
ಮಂಗಳೂರು ವಿಮಾನ ನಿಲ್ದಾಣದಲ್ಲಿ ಓಲಾ ಕ್ಯಾಬ್ – ಸ್ಥಳೀಯ ಕಾರು ಚಾಲಕರ ನಡುವೆ ಘರ್ಷಣೆ – ಆರು ಮಂದಿಗೆ...
ಮಂಗಳೂರು ವಿಮಾನ ನಿಲ್ದಾಣದಲ್ಲಿ ಓಲಾ ಕ್ಯಾಬ್ – ಸ್ಥಳೀಯ ಕಾರು ಚಾಲಕರ ನಡುವೆ ಘರ್ಷಣೆ – ಆರು ಮಂದಿಗೆ ಗಾಯ
ಮಂಗಳೂರು: ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಡಿಗೆಗಾಗಿ ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕಾರು...
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಿ ಇಂದಿರಾ ಗಾಂಧಿ ಜನ್ಮದಿನಾಚರಣೆ
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಿ ಇಂದಿರಾ ಗಾಂಧಿ ಜನ್ಮದಿನಾಚರಣೆ
ಉಡುಪಿ: ದೇಶದ ಮಾಜಿ ಪ್ರಧಾನಿ 101 ನೇ ಜನ್ಮದಿನಾಚರಣೆಯನ್ನು ಉಡು ಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ...
ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುರ್ವೇದ, ಹೋಮಿಯೋಪತಿ ಸ್ಪೆಷಾಲಿಟಿ ಕ್ಲಿನಿಕ್ ಪ್ರಾರಂಭ
ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುರ್ವೇದ, ಹೋಮಿಯೋಪತಿ ಸ್ಪೆಷಾಲಿಟಿ ಕ್ಲಿನಿಕ್ ಪ್ರಾರಂಭ
ಮ0ಗಳೂರು: ಭಾರತೀಯ ವೈದ್ಯಪದ್ಧತಿಗಳು ಮತ್ತು ಹೋಮಿಯೋಪತಿ (ಆಯುಷ್) ಪದ್ಧತಿಗಳನ್ನು ಪ್ರಧಾನವಾಹಿನಿಗೆ ತಂದು ಸಾರ್ವಜನಿಕರಿಗೆ ಅವುಗಳ ಸಂಪೂರ್ಣ ಪ್ರಯೋಜನವನ್ನು ತಲುಪಿಸುವ ಸರಕಾರದ ಕಾರ್ಯಕ್ರಮದನ್ವಯ ದಕ್ಷಿಣ ಕನ್ನಡ...
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನಿಂದ `ಪಟ್ಲ ಯಕ್ಷ್ಷಾಶ್ರಯ-ಕಲಾಗ್ರಾಮ’ ಯೋಜನೆ
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನಿಂದ `ಪಟ್ಲ ಯಕ್ಷ್ಷಾಶ್ರಯ-ಕಲಾಗ್ರಾಮ' ಯೋಜನೆ
ಮಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ತೀರಾ ಬಡತನದಲ್ಲಿರುವ ಅಶಕ್ತ ಕಲಾವಿದರಿಗೆ ಸೂರು ಒದಗಿಸುವ ಕಾರ್ಯಕ್ಕೆ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಯೋಜನೆ ರೂಪಿಸಿದೆ.
ಇತ್ತೀಚೆಗೆ ಯಕ್ಷಧ್ರುವ ಪಟ್ಲ...
ಒಂದು ವರ್ಷದ ಮಗುವಿನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವು
ಒಂದು ವರ್ಷದ ಮಗುವಿನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವು
ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಒಂದು ವರ್ಷದ ಪುಟ್ಟ ಕಂದ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ...
ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ
ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ
ಮಂಗಳೂರು: ಮಕ್ಕಳ ಕಳ್ಳಸಾಗಾಣಿಕೆಗೆ ಸಂಬಂಧಿಸಿ ಉರ್ವಾ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಕಿ ಸ್ಟ್ಯಾಂಡ್ ನಿವಾಸಿಗಳಾದ ಜಲೀಲ್ (43) ಆತನ ಪತ್ನಿ ಮೈಮುನಾ ಹಾಗೂ ಭದ್ರಾವತಿಯ ರೇಶ್ಮ...
ಸಾಸ್ತಾನ ಚರ್ಚಿನಲ್ಲಿ ಸಂಭ್ರಮದ ಪರಮ ಪ್ರಸಾದ ಮೆರವಣಿಗೆ
ಸಾಸ್ತಾನ ಚರ್ಚಿನಲ್ಲಿ ಸಂಭ್ರಮದ ಪರಮ ಪ್ರಸಾದ ಮೆರವಣಿಗೆ
ಉಡುಪಿ: ಸಾಸ್ತಾನ ಸಂತ ಅಂತೋನಿಯವರ ಚರ್ಚಿನ ವಾರ್ಷಿಕ ಜಾತ್ರೆಯ ಪ್ರಯುಕ್ತ ಪರಮ ಪ್ರಸಾದ ಮೆರವಣಿಗೆ ಹಾಗೂ ಚರ್ಚ್ ಏಕತೆಯ ದಿನವನ್ನು ವಿಜೃಂಭಣೆಯಿಂದ ಭಾನುವಾರ ಆಚರಿಸಲಾಯಿತು.
...
ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ, ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ- ಸಿದ್ದರಾಮಯ್ಯ
ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ, ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ- ಸಿದ್ದರಾಮಯ್ಯ
ಕೊಪ್ಪಳ : ರೈತ ಸ್ವಾವಲಂಬಿಯಾಗದಿದ್ದರೆ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿ, ನೀರಾವರಿ ಮತ್ತು ರೈತರ ಅಭಿವೃದ್ಧಿಗೆ ಆದ್ಯತೆ ಹಾಗೂ ಸಾಮಾಜಿಕ...