ಆನ್ ಲೈನ್ ವೇಶ್ಯಾವಾಟಿಕೆ ಭೇಧಿಸಿದ ಸಿಸಿಬಿ ಪೋಲಿಸರು
ಮಂಗಳೂರು: ಆನ್ ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದ ಜಾಲವನ್ನು ಭೇಧಿಸಿದ ಸಿಸಿಬಿ ಪೋಲಿಸರು ನಗರದ ಖಾಸಗಿ ಹೋಟೆಲೊಂದಕ್ಕೆ ಧಾಳಿ ನಡೆಸಿ ಒರ್ವ ಗ್ರಾಹಕ, 2 ದಲ್ಲಾಳಿ ಹಾಗೂ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೋಲಿಸ್ ಮಾಹಿತಿಗಳ ಪ್ರಕಾರ ಆರೋಪಿಗಳು ಈ ಹೈಟೆಕ್ ವೇಶ್ಯಾವಾಟಿಕೆ ಧಂಧೆಯನ್ನು ನಡೆಸಲು ಇಂಟರ್ ನೆಟ್ ನಲ್ಲಿ http://m.locanto.in/mangalore/
ಬಂಧಿತರನ್ನು ಪ್ರೀತಮ್ (30), ಸುನಿಲ್ (22) ಮತ್ತು ನಾಗರಾಜ್ (28) ಎಂದು ಗುರುತಿಸಲಾಗಿದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.