ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಪದಾಧಿಕಾರಿಗಳು, ಮಂಡಲಗಳಿಗೆ ನೂತನ ಅಧ್ಯಕ್ಷರ ನೇಮಕ

Spread the love

ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಪದಾಧಿಕಾರಿಗಳು, ಮಂಡಲಗಳಿಗೆ ನೂತನ ಅಧ್ಯಕ್ಷರ ನೇಮಕ

ಉಡುಪಿ: ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲಾ ಸಮಿತಿಯ ವಿವಿಧ ಪದಾಧಿಕಾರಿಗಳು ಹಾಗೂ ಮಂಡಲಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಿಸಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕೆ ಅವರು ಆದೇಶ ಹೊರಡಿಸಿದ್ದಾರೆ.

ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ

ಜಿಲ್ಲೆಯ ಮಂಡಲಗಳ ನೂತನ ಅಧ್ಯಕ್ಷರು
ಬೈಂದೂರು – ದೀಪಕ್ ಕುಮಾರ್ ಶೆಟ್ಟಿ
ಕುಂದಾಪುರ – ಸುರೇಶ್ ಶೆಟ್ಟಿ ಬೀಜಾಡಿ
ಉಡುಪಿ ಗ್ರಾಮಾಂತರ – ರಾಜೀವ ಕುಲಾಲ್
ಉಡುಪಿ ನಗರ – ದಿನೇಶ್ ಅಮೀನ್
ಕಾಪು – ಜಿತೇಂದ್ರ ಶೆಟ್ಟಿ
ಕಾರ್ಕಳ – ನವೀನ್ ನಾಯಕ್


Spread the love