ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್ ಆಚಾರ್ಯ

Spread the love

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ್ ಆಚಾರ್ಯ

ಉಡುಪಿ:  ಯುವ ಕಾಂಗ್ರೇಸ್ ಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಉಡುಪಿಯ ಉತ್ಸಾಹಿ ಯುವ ಕಾರ್ಯಕರ್ತ ಸಂಜಯ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಂಜಯ್ ಆಚಾರ್ಯ ಅವರು 2193 ಮತಗಳನ್ನು ಪಡೆದಿರುತ್ತಾರೆ. ಸಂಜಯ್ ಆಚಾರ್ಯ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುತ್ತಾರೆ.

ಇತರ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮತಗಳ ವಿವರ

  • ಯೋಗಿಶ್ ಆಚಾರ್ಯ ಇನ್ನಾ – 2100 ಸಾಮಾನ್ಯ ಕ್ಷೇತ್ರ
  • ಮಂಜುನಾಥ್ ಪಿ – 2094 – ಸಾಮಾನ್ಯ ಕ್ಷೇತ್ರ
  • ಪ್ರವೀಣ್ ಬಾರ್ಕೂರು – 1048 – ಸಾಮಾನ್ಯ ಕ್ಷೇತ್ರ
  • ಮಮತಾ ನಾಯ್ಕ – 2365 – ಸಾಮಾನ್ಯ
  • ಕೆ ರಕ್ಷಿತ್ ಶೆಟ್ಟಿ – 2646 – ಸಾಮಾನ್ಯ
  • ಸ್ಟೀಫನ್ ಪ್ರಖ್ಯಾತ್ – 445
  • ಮೊಹಮ್ಮದ್ ಅಫ್ರಿದ್ – 356

Spread the love