ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಿನಕರ ಹೇರೂರು ನೇಮಕ

Spread the love

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಿನಕರ ಹೇರೂರು ನೇಮಕ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಿನಕರ್ ಹೇರೂರು ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಪ್ರಾಧಿಕಾರದ ಇತರ ಸದಸ್ಯರಾಗಿ ಜ್ಯೋತಿ ಹೆಬ್ಬಾರ್ ಉಡುಪಿ, ಸತೀಶ್ ಕುಮಾರ್ ಉಡುಪಿ, ಡೇನಿ ವಿಲಯಂ ಲಾರೆನ್ಸ್ ಪಿಂಟೊ, ದಿಲೀಪ್ ಹೆಗ್ಡೆ ಹಾಗೂ ಗಿರೀಶ್ ಕುಮಾರ್ ಉದ್ಯಾವರ ಇವರನ್ನು ನೇಮಿಸಿದೆ.


Spread the love