ಎಸ್. ಎಂ. ಎ ಉಡುಪಿ ರಿಜಿನಲ್ ಅಧ್ಯಕ್ಷ ರಾಗಿ ಹಬೀಬ್ ಅಲಿ ಆಯ್ಕೆ

Spread the love

ಎಸ್. ಎಂ. ಎ ಉಡುಪಿ ರಿಜಿನಲ್ ಅಧ್ಯಕ್ಷ ರಾಗಿ ಹಬೀಬ್ ಅಲಿ ಆಯ್ಕೆ

ಉಡುಪಿ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್. ಎಂ. ಎ ) ಉಡುಪಿ ರಿಜಿನಲ್ ಇದರ 2024-28 ನೇ ಸಾಲಿನ ಅಧ್ಯಕ್ಷ ರಾಗಿ ಅಡ್ವೋಕೇಟ್ ಹಬೀಬ್ ಅಲಿ ಖಾದರ್ ರವರು ಎರಡನೇ ಬಾರಿಗೆ ಚುನಾಯಿತ ರಾಗಿರುತ್ತಾರೆ.

ಇತರ ಪದಾಧಿಕಾರಿಗಳು

ಪ್ರಧಾನ ಕಾರ್ಯದರ್ಶಿ-ಉಸ್ಮಾನ್ ಮದನಿ ನೇಜಾರು,
ಕೋಶಾಧಿಕಾರಿ – ಫಾರೂಕ್ ರಂಗನೆಕೆರೆ,
ಉಪಾಧ್ಯಕ್ಷರು (ಸಂಘಟನೆ) – ಶರೀಫ್ ಸಆದಿ
ಉಪಾಧ್ಯಕ್ಷರು (ಕ್ಷೇಮ ) – ಅಶ್ರಫ್ ಹೂಡೆ,
ಉಪಾಧ್ಯಕ್ಷರು (ವಾಕ್ಫ್) – ಕೆ ಪಿ ಇಬ್ರಾಹಿಂ ಮಟಪಾಡಿ,
ಕಾರ್ಯದರ್ಶಿ (ಸಂಘಟನೆ ) – ಆಸೀಫ್ ಸರ್ಕಾರಿಗುಡ್ಡೆ,
ಕಾರ್ಯದರ್ಶಿ (ಕ್ಷೇಮ ) – ಆರಿಫ್ ಮದನಿ ಇಂದಿರಾ ನಗರ,
ಕಾರ್ಯದರ್ಶಿ (ವಾಕ್ಫ್ ) – ರಿಜ್ವಿ ಉಸ್ತಾದ್ ಕಲ್ಕಟ್ಟ,

ಕಾರ್ಯಕಾರಿ ಸಮಿತಿ ಸದಸ್ಯರುಗಳು
ಮುಬಾರಕ್ ಬಾರ್ಕುರು, ಮೊಯಿದಿನ್ ಭದ್ರಗಿರಿ, ವೈ ಎಂ ಇಲ್ಯಾಸ್ ಕಟಪಾಡಿ, ಕಾಸಿಂ ಸಆದಿ, ಹನೀಫ್ ಮದನಿ ಸಂತೋಷ ನಗರ

 


Spread the love