ದುಬಾಯಿಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವಸನಾತನಧರ್ಮಿಯ,ಕರ್ನಾಟಕಪರ ವಿವಿಧಜಾತಿ ಸಮುದಾಯದ ಸಂಘಟನೆಗಳು ಒಗ್ಗೂಡಿ, ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ ೨೦೨೪ನೇ ಜನವರಿ ೨೮ನೇ ತಾರೀಕಿನಂದು ಸಂಜೆ ೪.೦೦ ಗಂಟೆಯಿAದಜೆ.ಎಸ್.ಎಸ್. ಪ್ರೆöÊವೆಟ್ ಸ್ಕೂಲ್ದುಬಾಯಿಯಲ್ಲಿಶ್ರೀ ರಘು ಭಟ್ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣದೇವರ ಕಲಶ ಪ್ರತಿಷ್ಠಾಪನೆಯೊಂದಿಗೆ ಪೂಜೆ ಪೂಜಾವಿಧಿ ವಿಧಾನಗಳು ನೆರವೇರಿತು.
ಭಕ್ತಾದಿಗಳ ಪರವಾಗಿ ಶ್ರೀ ಮಹೇಶ್ಅಮೀನ್ ಮತ್ತು ಶ್ರೀಮತಿ ಸ್ನೇಹ ಮಹೇಶ್, ಸಮಿತಿಯ ಪರವಾಗಿ ಶ್ರೀ ವಾಸು ಶೆಟ್ಟಿ ಹಾಗು ಶ್ರೀಮತಿ ಸೀಮ ವಾಸು ಶೆಟ್ಟಿ ಸಮಸ್ಥ ಭಕ್ತಾಧಿಗಳ ಪರವಾಗಿ ಪೂಜೆಯಲ್ಲಿ ಕುಳಿತು ಪೂಜಾಕಾರ್ಯದಲ್ಲಿಭಾಗಿಯಾದರು.
ಮೊಗವೀರ್ಸ್ ಭಜನಾ ತಂಡ ಯು.ಎ.ಇ. ಮತ್ತು ಶ್ರೀ ರಾಜಾರಾಜೇಶ್ವರಿ ಭಜನಾತಂಡದುಬಾಯಿಇವರು ಭಜನಾ ಸೇವೆಯನ್ನು ನಡೆಸಿಕೊಟ್ಟರು. ವರಮಹಾಲಕ್ಷಿ÷್ಮÃ ಸಮಿತಿಯ ಸುಮಂಗಲೆಯರು ದೀಪಾ ಭಜನಾ ನೃತ್ಯ ಸೇವೆಯನು ಸಲ್ಲಿಸಿದರು.
ಶ್ರೀಮತಿ ಸುವರ್ಣ ಸತೀಶ್ರವರ ನಾಯಕತ್ವದಲ್ಲಿ ಸುಂಗಲೆಯರು ವಿವಿಧ ವಿಭಾಗಗಳಲ್ಲಿ ತಮ್ಮ ಸೇವೆಯನ್ನು ನೀಡಿದರು.
ಮಹಾಮಂಗಳಾರತಿ ಸಮಯದಲ್ಲಿ ಶಂಖನಾದತAಡದ ೧೪ ಮಂದಿ ಸದಸ್ಯರು ಶ್ರೀ ಬಾಲಕೃಷ್ಣ ಸಾಲಿಯಾನ್ ನೇತ್ರತ್ವದಲ್ಲಿ ಶಂಖನಾದ ಸೇವೆಯನ್ನು ಸಲ್ಲಿಸಿದರು.
ಸುಮಂಗಲಿ ಪೂಜೆ, ಬ್ರಾಹ್ಮಣಅರಾಧನೆ ನಂತರ ಭಕ್ತಾಧಿಗಳು ತೀರ್ಥ ಪ್ರಸಾದ, ಮತ್ತು ಮಹಾ ಪ್ರಸಾದ ಸ್ವೀಕರಿಸಿದವರು ಅರಬ್ ಸಂಯುಕ್ತ ಸಂಸ್ಥಾನದ ವಿವಿಧ ಭಾಗಗಳಿಂದ ಆಗಮಿಸಿದ್ದರು.
ಪೂಜಾಕಾರ್ಯಕ್ಕೆ ಸಹಾಯ ಹಸ್ತ ದೇಣಿಗೆಯನ್ನು ನೀಡಿರುವ ದಾನಿಗಳು, ಭಜನಾತಂಡದವರನ್ನು, ಹಾಗೂ ಆಕರ್ಷಕಪೂಜಾ ಮಂಟಪಅಲAಕಾರವನ್ನುಮಾಡಿದ ಶ್ರೀ ರಾಜೇಶ್ಕುತ್ತಾರ್ತಂಡದವರನ್ನುಸನ್ಮಾನಿಸಿ ಗೌರವಿಸಲಾಯಿತು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಲ್ಲಿ ಶ್ರೀಯುತರುಗಳಾದ ಶಾಂತಾರಾAಆಚಾರ್, ಬಿ. ಕೆ. ಗಣೇಶ್ರೈ, ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಬಾಲ ಕೃಷ್ಣ ಸಾಲಿಯಾನ್, ಜೀವನ್ಕುಕ್ಯಾನ್, ವಾಸು ಶೆಟ್ಟಿ, ಪದ್ಮರಾಜ್ಎಕ್ಕಾರ್, ಧನಂಜಯ್ ಶೆಟ್ಟಿಗಾರ್, ಸಂದೇಶ್ಜೈನ್, ಸುಧರ್ಶನ್ ಹೆಗ್ಡೆ,ದಿನೇಶ್, ಸುಗಂಧರಾಜ್ ಬೇಕಲ್, ರಮೇಶ್, ಶ್ರೀಮತಿ ದೀಪಾ ಜಗನ್ನಾಥ್ ಮತ್ತು ಜಸ್ವಿ ವಿವೇಕ್ ಇವರುಗಳ ಬಹು ದಿನದ ಪೂರ್ವತಯಾರಿಯೊಂದಿಗೆ ಪೂಜಾ ಸಭಾಂಗಣ ಭಕ್ತರು ಪೂರ್ತಿಯಾಗಿತುಂಬಿ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು.
ದುಬಾಯಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಧಾರ್ಮಿಕ ಶ್ರದ್ಧೆ ಹಾಗೂ ಭಕ್ತಿ ಭಾವನೆಗಳಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಾಕ್ಷಿಯಾಯಿತು.