ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಅವರನ್ನು ಭೇಟಿಯಾದ ವಿಧಾನಪರಿಷತ್ ಸದಸ್ಯ ಭೋಜೆಗೌಡ

Spread the love

ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಅವರನ್ನು ಭೇಟಿಯಾದ ವಿಧಾನಪರಿಷತ್ ಸದಸ್ಯ ಭೋಜೆಗೌಡ

ಮಂಗಳೂರು: ವಿಧಾನ ಪರಿಷತ್ತಿನ ಸದಸ್ಯರಾದ ಎಸ್. ಎಲ್ ಬೋಜೆ ಗೌಡರು ನಿಯೋಜಿತ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರನ್ನು ಜೆಪ್ಪು ಸೆಮಿನರಿಯಲ್ಲಿ ಭೇಟಿ ಮಾಡಿ ಶುಭಾಶಯವನ್ನು ಕೋರಿದರು.

ಹಾಗೂ ಧರ್ಮ ಪ್ರಾಂತ್ಯದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಮತ್ತು ಸರಕಾರದಿಂದ ಕ್ರೈಸ್ತ ಸಮುದಾಯಕ್ಕೆ ಎಲ್ಲಾ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು.

ಜೆಡಿಎಸ್ ಮುಖಂಡರಾದ ಶ್ರೀ ಸುಶೀಲ್ ನೊರೊನ್ಹರವರು ಜೊತೆಗಿದ್ದರು.


Spread the love