ಪೇಜಾವರ ಸ್ವಾಮೀಜಿಗಳಿಂದ ಸಂವಿಧಾನ ವಿರೋಧಿ ಹೇಳಿಕೆ – ಭಾರತೀಯ ಕ್ರೈಸ್ತ ಒಕ್ಕೂಟ ಖಂಡನೆ

Spread the love

ಪೇಜಾವರ ಸ್ವಾಮೀಜಿಗಳಿಂದ ಸಂವಿಧಾನ ವಿರೋಧಿ ಹೇಳಿಕೆ – ಭಾರತೀಯ ಕ್ರೈಸ್ತ ಒಕ್ಕೂಟ ಖಂಡನೆ

ಉಡುಪಿ: ಕಳೆದ ದಿನಗಳಲ್ಲಿ ಪೇಜಾವರ ಶ್ರೀಗಳು ಸಂವಿಧಾನದ ಬಗ್ಗೆ ಹೇಳಿಕೆಯನ್ನು ಕೊಟ್ಟಿರುತ್ತಾರೆ ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲರನ್ನು ಸೇರಿಸಿ ಎಲ್ಲರಿಗೆ ಸಮಾನ ಹಕ್ಕು ಮತ್ತು ಭ್ರಾತ್ರತ್ವ ಕೊಟ್ಟಿರುತ್ತದೆ ಈ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಕೊಟ್ಟಿರುವ ಹೇಳಿಕ್ಕೆಯನ್ನು ನಾವು ಭಾರತೀಯ ಕ್ರೈಸ್ತ ಒಕ್ಕೂಟವು ಖಂಡಿಸುತ್ತೇವೆ ಎಂದು ಪ್ರಶಾಂತ್ ಜತ್ತನ್ನ ಇವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುತ್ತಾರೆ


Spread the love