ಬಸ್ಸು – ಆಟೋ ರಿಕ್ಷಾ ಡಿಕ್ಕಿ – ಆಟೋ ಚಾಲಕನಿಗೆ ಗಂಭೀರ ಗಾಯ

Spread the love

ಬಸ್ಸು – ಆಟೋ ರಿಕ್ಷಾ ಡಿಕ್ಕಿ – ಆಟೋ ಚಾಲಕನಿಗೆ ಗಂಭೀರ ಗಾಯ

ಮಂಗಳೂರು: ನಗರದ ಹಂಪನಕಟ್ಟೆ ಮೇಘ ರೆಸಿಡೆನ್ಸಿ ಬಳಿ ಬಸ್ ಮತ್ತು  ಆಟೋ ಡಿಕ್ಕಿಯಾದ ಪರಿಣಾಮ ಆಟೋಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಘಟನೆಯಲ್ಲಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗಂಭೀರ ಗಾಯಗೊಂಡ ಆಟೋಚಾಲಕನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments