ಮಂಗಳೂರು ಮನಪಾ ಚುನಾವಣೆ: ಬಿಜೆಪಿ ಜಯಭೇರಿ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಅಧಿಕಾರದ ಗದ್ದುಗೆಗೆ ಏರುವುದು ಖಚಿತಗೊಂಡಿದೆ.
ಒಟ್ಟು 60 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್ಡಿಪಿಐ 2 ವಾರ್ಡ್ಗಳಲ್ಲಿ ಜಯ ಸಾಧಿಸಿದೆ. ಆ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ಮನಪಾ ಚುನಾವಣೆಯು ನ.12ರಂದು ಚುನಾವಣೆ ನಡೆದಿತ್ತು. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿತ್ತು. ಎಣಿಕೆ ಆರಂಭಗೊಂಡ ಸ್ವಲ್ಪ ಹೊತ್ತಲ್ಲೇ ಫಲಿತಾಂಶ ಹೊರಬಿದ್ದಿದ್ದು, ಆರಂಭದಲ್ಲೇ ಬಿಜೆಪಿ ಗೆಲುವು ಸಾಧಿಸಿತ್ತು. ಈ ಗೆಲುವನ್ನು ಕೊನೆಯವರೆಗೂ ಉಳಿಸಿಕೊಂಡ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆಯೇರುವಲ್ಲಿ ಸಫಲವಾಗಿದೆ.
ಚುನಾವಣೆ ಫಲಿತಾಂಶದ ವಾರ್ಡ್ವಾರು ವಿವರ ಇಂತಿವೆ.
ವಾರ್ಡ್ 1- ಸುರತ್ಕಲ್ (ಪಶ್ಚಿಮ)
1. ಶಾಂತಾ ಎಸ್. ರಾವ್ (ಕಾಂಗ್ರೆಸ್)-548
2. ಶೋಭಾ ರಾಜೇಶ್ (ಬಿಜೆಪಿ)-985
3. ರೇವತಿ ಪುತ್ರನ್-760
ನೋಟಾ-21
ವಾರ್ಡ್ 2-ಸುರತ್ಕಲ್ (ಪೂರ್ವ)
1. ಇಂದಿರಾ (ಕಾಂಗ್ರೆಸ್)-1133
2. ಶ್ವೇತಾ ಎ.(ಬಿಜೆಪಿ)-2496
ನೋಟಾ-44
ವಾರ್ಡ್ 3- ಕಾಟಿಪಳ್ಳ (ಪೂರ್ವ)
1. ನವಾಝ್ ಕಾಟಿಪಳ್ಳ (ಜೆಡಿಎಸ್)-484
2. ಬಶೀರ್ ಅಹ್ಮದ್(ಕಾಂಗ್ರೆಸ್)-1680
3. ಲೋಕೇಶ್ ಬೊಳ್ಳಾಜೆ (ಬಿಜೆಪಿ)-2486
4. ಹುಸೈನ್ ಕಾಟಿಪಳ್ಳ-67
ನೋಟಾ-23
ವಾರ್ಡ್ 4- ಕಾಟಿಪಳ್ಳ (ಕೃಷ್ಣಾಪುರ)
1. ಲಕ್ಷ್ಮೀ ಶೇಖರ ದೇವಾಡಿಗ (ಬಿಜೆಪಿ)- 2675
2. ಸವಿತಾ ಶೆಟ್ಟಿ ( ಕಾಂಗ್ರೆಸ್)-2127
3. ರಿಹಾನ ಸಲ್ಮಾನ್ -92
4. ಸವಿಯಾ ಜೆನಿತಾ ಮೊಂತೆರೋ-74
ನೋಟಾ-42
ವಾರ್ಡ್ 5- ಕಾಟಿಪಳ್ಳ (ಉತ್ತರ)
1. ಫಾತಿಮಾ ಉಮರಬ್ಬ (ಕಾಂಗ್ರೆಸ್)-882
2. ಸುರೈಯಾ (ಬಿಜೆಪಿ)-648
3. ಶಂಶಾದ್ ಅಬೂಬಕರ್ (ಎಸ್ಡಿಪಿಐ)2766
4. ಗುಲ್ಝಾರ್ ಬಾನು-86
5. ಮಿಶ್ರಿಯಾ-934
ನೋಟಾ-19
ವಾರ್ಡ್ 6-ಇಡ್ಯಾ ( ಪೂರ್ವ)
1. ವಿನಿತಾ ಆರ್. ರಾವ್ (ಕಾಂಗ್ರೆಸ್)-1759
2. ಸರಿತಾ ಶಶಿಧರ್( ಬಿಜೆಪಿ)-2233
3. ರಝಿಯಾ ಬಾನು -43
4. ರೀನಾ ನವೀನ್ ಪೂಜಾರಿ-296
5. ಸೌಮ್ಯಾ ಆಸಿಫ್-64
ನೋಟಾ-21
ವಾರ್ಡ್ 7-ಇಡ್ಯಾ (ಪಶ್ಚಿಮ)
1. ನಯನಾ ಆರ್. ಕೋಟ್ಯಾನ್ (ಬಿಜೆಪಿ) – 2288
2. ಪ್ರತಿಭಾ ಕುಳಾಯಿ (ಕಾಂಗ್ರೆಸ್)-1710
ನೋಟಾ-25
ವಾರ್ಡ್ 8- ಹೊಸಬೆಟ್ಟು
1. ಅಶೋಕ್ ಶೆಟ್ಟಿ (ಕಾಂಗ್ರೆಸ್)-1765
2. ರೊನಾಲ್ಡ್ ಫೆರ್ನಾಂಡಿಸ್ (ಜೆಡಿಎಸ್)-47
3. ವರುಣ್ ಚೌಟ (ಬಿಜೆಪಿ)-3030
ನೋಟಾ-28
ವಾರ್ಡ್ 9- ಕುಳಾಯಿ
1. ಗಾಯತ್ರಿ ಆರಾನ್ಹ (ಕಾಂಗ್ರೆಸ್)-768
2. ಜಾನಕಿ ಯಾನೆ ವೇದಾವತಿ (ಬಿಜೆಪಿ)-3140
ನೋಟಾ-32
ವಾರ್ಡ್ 10- ಬೈಕಂಪಾಡಿ
1. ಸುಧಾಕರ (ಕಾಂಗ್ರೆಸ್)-877
2. ಸುಮಿತ್ರಾ (ಬಿಜೆಪಿ)-2002
ನೋಟಾ-45
ವಾರ್ಡ್ 11- ಪಣಂಬೂರು
1. ಚಂದ್ರಿಕಾ (ಕಾಂಗ್ರೆಸ್)-1081
2. ಶೋಭಾ (ಜೆಡಿಎಸ್)-369
3. ಸುನೀತಾ (ಬಿಜೆಪಿ)-1236
4. ಸುನೀತಾ ಕೃಷ್ಣ (ಸಿಪಿಎಂ)-888
5. ಸುಶೀಲಾ-101
ನೋಟಾ-20
ವಾರ್ಡ್ 12- ಪಂಜಿಮೊಗರು
1. ಅನಿಲ್ ಕುಮಾರ್ (ಕಾಂಗ್ರೆಸ್)-1690
2. ಅಹ್ಮದ್ ಬಶೀರ್(ಸಿಪಿಎಂ)-569
3. ನವೀನ್ ಚಂದ್ರ ಬಿ. ಪೂಜಾರಿ (ಬಿಜೆಪಿ)-1359
4. ಮುಹಮ್ಮದ್ ಹನೀಫ್(ಎಸ್ಡಿಪಿಐ)-321
ನೋಟಾ-20
ವಾರ್ಡ್ 13- ಕುಂಜತ್ತಬೈಲ್ (ಉತ್ತರ)
1. ಕೆ.ಮಹಮ್ಮದ್ (ಕಾಂಗ್ರೆಸ್)-1709
2. ಶರತ್ ಕುಮಾರ್ (ಬಿಜೆಪಿ)-2950
ನೋಟಾ-29
ವಾರ್ಡ್ 14- ಮರಕಡ
1. ಲೋಹಿತ್ ಅಮೀನ್ (ಬಿಜೆಪಿ)-2055
2. ಹರಿನಾಥ (ಕಾಂಗ್ರೆಸ್)-1704
ನೋಟಾ-31
ವಾರ್ಡ್ 15- ಕುಂಜತ್ತಬೈಲ್ (ದಕ್ಷಿಣ)
1. ರೇಣುಕಾ ಕುಂಜತ್ತಬೈಲ್(ಸಿಪಿಐ)-143
2. ಶಾಲಿನಿ ನವೀನ್ (ಕಾಂಗ್ರೆಸ್)-1684
3. ಸುಮಂಗಳಾ (ಬಿಜೆಪಿ)-3780
ನೋಟಾ-49
ವಾರ್ಡ್ 16- ಬಂಗ್ರ ಕೂಳೂರು
1. ಕಿರಣ್ ಕುಮಾರ್ (ಬಿಜೆಪಿ)-2308
2. ಪಾಂಡುರಂಗ ಕುಕ್ಯಾನ್ (ಕಾಂಗ್ರೆಸ್)-976
3. ಚಂದ್ರಶೇಖರ್-1003
ನೋಟಾ-30
ವಾರ್ಡ್ 17- ದೇರೆಬೈಲ್ (ಉತ್ತರ)
1. ಮನೋಜ್ ಕುಮಾರ್ (ಬಿಜೆಪಿ)-2142
2. ಮಲ್ಲಿಕಾರ್ಜುನ್ ಎಂ. (ಕಾಂಗ್ರೆಸ್)-1369
ನೋಟಾ-31
ವಾರ್ಡ್ 18- ಕಾವೂರು
1. ಗಾಯತ್ರಿ ಎ. (ಬಿಜೆಪಿ)-3296
2. ಭವ್ಯಾ ಪೂಜಾರಿ (ಕಾಂಗ್ರೆಸ್)-1725
ನೋಟಾ-49
ವಾರ್ಡ್ 19- ಪಚ್ಚನಾಡಿ
1. ವಿಶಾಲಾಕ್ಷಿ (ಕಾಂಗ್ರೆಸ್)-1544
2. ಸಂಗೀತಾ ಆರ್. ನಾಯಕ್ (ಬಿಜೆಪಿ)-2700
3. ರೇಖಾ ಮೋಹನ್ -1112
ನೋಟಾ-51
ವಾರ್ಡ್ 20- ತಿರುವೈಲ್
1. ಪ್ರತಿಭಾ ರಾಜ್ಕುಮಾರ್ ಶೆಟ್ಟಿ (ಕಾಂಗ್ರೆಸ್)-1903
2. ಹೇಮಲತಾ ರಘು ಸಾಲ್ಯಾನ್ (ಬಿಜೆಪಿ)-3028
3. ರೋಯ್ಲಿನ್ ಅನಿತಾ ಪಿರೇರ-17
ನೋಟಾ-35
ವಾರ್ಡ್ 21- ಪದವು (ಪಶ್ಚಿಮ)
1. ಆಶಾಲತಾ (ಕಾಂಗ್ರೆಸ್)-1499
2. ವನಿತಾ ಪ್ರಸಾದ್ (ಬಿಜೆಪಿ)-3071
ನೋಟಾ-51
ವಾರ್ಡ್ 22- ಕದ್ರಿ ಪದವು
1. ಉಮೇಶ್ ದಂಡೆಕೇರಿ (ಕಾಂಗ್ರೆಸ್)-1963
2. ಜಯಾನಂದ ಅಂಚನ್ (ಬಿಜೆಪಿ)-2484
3. ನವೀನ್ ಬಿ.(ಸಿಪಿಎಂ)-134
4. ಮಧುಸೂಧನ ಕೆ.ಟಿ.(ಜೆಡಿಎಸ್)-39
5. ಅವಿನಾಶ್-75
ನೋಟಾ-45
ವಾರ್ಡ್ 23- ದೇರೆಬೈಲು (ಪೂರ್ವ)
1. ಜ್ಯೋತಿ ಎಲ್. ದೇವಾಡಿಗ (ಕಾಂಗ್ರೆಸ್)-1583
2. ರಂಜಿನಿ ಕೋಟ್ಯಾನ್ (ಬಿಜೆಪಿ)-2849
3. ಪ್ರಸನ್ನ ರವಿ-679
ನೋಟಾ-38
ವಾರ್ಡ್ 24- ದೇರೆಬೈಲು (ದಕ್ಷಿಣ)
1. ಚರಿತ್ ಕುಮಾರ್ (ಬಿಜೆಪಿ)-1908
2. ಎಂ. ಶಶಿಧರ ಹೆಗ್ಡೆ (ಕಾಂಗ್ರೆಸ್)-2235
3. ಹ್ಯಾರಿ-37
ನೋಟಾ-23
ವಾರ್ಡ್ 25- ದೇರೆಬೈಲು (ಪಶ್ಚಿಮ)
1. ಜಯಲಕ್ಷ್ಮೀ ವಿ. ಶೆಟ್ಟಿ (ಬಿಜೆಪಿ)-2233
2. ರೂಪಾ ಚೇತನ್ (ಕಾಂಗ್ರೆಸ್)-1331
3. ಸುನಂದಾ ಕೆ.(ಸಿಪಿಎಂ)-292
ನೋಟಾ-29
ವಾರ್ಡ್ 26- ದೇರೆಬೈಲು (ನ್ಶೆರುತ್ಯ)
1. ಗಣೇಶ (ಬಿಜೆಪಿ)-3052
2. ಪದ್ಮನಾಭ ಅಮೀನ್ (ಕಾಂಗ್ರೆಸ್)-1275
3. ಸುಪ್ರೀತ್ ಕುಮಾರ್ ಪೂಜಾರಿ-27
ನೋಟಾ-20
ವಾರ್ಡ್ 27- ಬೋಳೂರು
1. ಬಿ. ಕಮಲಾಕ್ಷ ಸಾಲ್ಯಾನ್ (ಕಾಂಗ್ರೆಸ್)-992
2. ಜಗದೀಶ ಶೆಟ್ಟಿ (ಬಿಜೆಪಿ)-2364
3. ಎಂ.ದಿವಾಕರ್ ರಾವ್(ಪುಟ್ಟು)-54
4. ರಾಜ್ಕುಮಾರ್ ಕೋಟ್ಯಾನ್-757
ನೋಟಾ-18
ವಾರ್ಡ್ 28- ಮಣ್ಣಗುಡ್ಡ
1. ಮೇಘ್ನ ದಾಸ್ (ಕಾಂಗ್ರೆಸ್)-698
2. ಸಂಧ್ಯಾ (ಬಿಜೆಪಿ)-3019
ನೋಟಾ-44
ವಾರ್ಡ್ 29- ಕಂಬ್ಳ
1. ರೇಖಾ ಸುರೇಖಾ (ಕಾಂಗ್ರೆಸ್)-518
2. ಲೀಲಾವತಿ (ಬಿಜೆಪಿ)-1884
ನೋಟಾ-41
ವಾರ್ಡ್ 30- ಕೊಡಿಯಾಲ್ಬೈಲ್
1. ಪ್ರಕಾಶ್ ಬಿ. ಸಾಲ್ಯಾನ್ (ಕಾಂಗ್ರೆಸ್)-1661
2. ಸುಧೀರ್ ಶೆಟ್ಟಿ (ಬಿಜೆಪಿ)-1846
3. ಸುಪ್ರೀತ್ಕುಮಾರ್ ಪೂಜಾರಿ (ಜೆಡಿಯು)-9
ನೋಟಾ-16
ವಾರ್ಡ್ 31- ಬಿಜೈ
1. ಪ್ರಶಾಂತ್ ಆಳ್ವ (ಬಿಜೆಪಿ)-1527
2. ಲ್ಯಾನ್ಸ್ ಲೋಟ್ ಪಿಂಟೊ(ಕಾಂಗ್ರೆಸ್) -1939
ನೋಟಾ-23
ವಾರ್ಡ್ 32- ಕದ್ರಿ (ಉತ್ತರ)
1. ಮಮತಾ ಶೆಟ್ಟಿ (ಕಾಂಗ್ರೆಸ್)-791
2. ಶಕೀಲಾ ಕಾವ (ಬಿಜೆಪಿ)-1813
ನೋಟಾ-25
ವಾರ್ಡ್ 33- ಕದ್ರಿ (ದಕ್ಷಿಣ)
1. ಅಶೋಕ್ ಕುಮಾರ್ ಡಿ.ಕೆ.(ಕಾಂಗ್ರೆಸ್)-1277
2. ಕದ್ರಿ ಮನೋಹರ ಶೆಟ್ಟಿ (ಬಿಜೆಪಿ)-1526
3. ಎಸ್. ಎಲ್.ಪಿಂಟೊ-33
4. ಮೇವಿಸ್ ರೊಡ್ರಿಗಸ್-217
5. ರಾಜೇಂದ್ರ ಕುಮಾರ್-78
ನೋಟಾ-8
ವಾರ್ಡ್ 34- ಶಿವಭಾಗ್
1. ಕಾವ್ಯಾ ನಟರಾಜ ಆಳ್ವ (ಬಿಜೆಪಿ)-1731
2. ಕಿರಣಾ ಜೇಮ್ಸ್ (ಕಾಂಗ್ರೆಸ್)-1690
ನೋಟಾ-28
ವಾರ್ಡ್ 35- ಪದವು (ಸೆಂಟ್ರಲ್)
1. ಕೆ. ಅಬ್ದುಲ್ ಅಝೀಝ್(ಕಾಂಗ್ರೆಸ್)-610
2. ಕಿಶೋರ್ ಕೊಟ್ಟಾರಿ (ಬಿಜೆಪಿ)-2200
3. ಎಸ್.ಸುಧಾಕರ ಜೋಗಿ-1529
ನೋಟಾ-30
ವಾರ್ಡ್ 36- ಪದವು (ಪೂರ್ವ)
1. ಭಾಸ್ಕರ್ ಕೆ (ಕಾಂಗ್ರೆಸ್)-2492
2. ಸುಜನ್ ದಾಸ್ ಕೆ. (ಬಿಜೆಪಿ)-1921
ನೋಟಾ-38
ವಾರ್ಡ್ 37- ಮರೋಳಿ
1. ಕಿರಣ್ ಮರೋಳಿ (ಬಿಜೆಪಿ)-2011
2. ಕೇಶವ (ಕಾಂಗ್ರೆಸ್)-2037
ನೋಟಾ-40
ವಾರ್ಡ್ 38-ಬೆಂದೂರ್
1. ಜೇಸೆಲ್ ಡಿಸೋಜ (ಬಿಜೆಪಿ)-760
2. ನವೀನ್ ಆರ್. ಡಿಸೋಜ (ಕಾಂಗ್ರೆಸ್)-1582
3. ಆಲ್ವಿನ್ ಪಿಂಟೊ-199
ನೋಟಾ-10
ವಾರ್ಡ್ 39- ಫಳ್ನೀರ್
1. ಆಶಾ ಡಿಸಿಲ್ವಾ (ಬಿಜೆಪಿ)-1423
2. ಜೆಸಿಂತಾ ವಿಜಯ ಆಲ್ಫ್ರೆಡ್(ಕಾಂಗ್ರೆಸ್)-1762
3.ಸಿಲ್ವಿಯಾ ಸಲ್ಡಾನ(ಜೆಡಿಎಸ್)-68
ನೋಟಾ-34
ವಾರ್ಡ್ 40- ಕೋರ್ಟ್
1. ಎನ್.ಪಿ.ಪುಷ್ಪರಾಜನ್(ಜೆಡಿಎಸ್)-59
2.ರಂಗನಾಥ ಸಿ ಕಿಣಿ (ಬಿಜೆಪಿ)-899
3.ಎ.ಸಿ.ವಿನಯರಾಜ್ (ಕಾಂಗ್ರೆಸ್)-1137
4..ಸುನೀಲ್ ಕುಮಾರ್ ಬಜಾಲ್ (ಸಿಪಿಎಂ)-183
ನೋಟಾ-9
ವಾರ್ಡ್ 41- ಸೆಂಟ್ರಲ್ ಮಾರ್ಕೆಟ್
1. ಪೂರ್ಣಿಮಾ (ಬಿಜೆಪಿ)-2037
2. ಎಚ್.ಮಮತಾ ಶೆಣೈ (ಕಾಂಗ್ರೆಸ್)-422
3. ರೇಖಾ ಸುರೇಂದ್ರ-210
ನೋಟಾ-9
ವಾರ್ಡ್ 42- ಡೊಂಗರಕೇರಿ
1. ಎಂ.ಜಯಶ್ರೀ ಕುಡ್ವ(ಬಿಜೆಪಿ)-2140
2. ಮಂಜುಳಾ ವೈ. ನಾಯಕ್(ಕಾಂಗ್ರೆಸ್)-694
ನೋಟಾ-30
ವಾರ್ಡ್ 43- ಕುದ್ರೋಳಿ
1. ಅಝೀಝ್ ಕುದ್ರೋಳಿ (ಜೆಡಿಎಸ್)-612
2. ಅರ್ಶದ್ ಪೋಪಿ (ಬಿಜೆಪಿ)-877
3. ಸಂಶುದ್ದೀನ್ (ಕಾಂಗ್ರೆಸ್)-1256
4. ಮುಝೈನ್ ಕುದ್ರೋಳಿ (ಎಸ್ಡಿಪಿಐ)-1121
ನೋಟಾ-11
ವಾರ್ಡ್ 44 – ಬಂದರ್
1. ಝೀನತ್ ಸಂಶುದ್ದೀನ್ (ಕಾಂಗ್ರೆಸ್)-1308
2. ಪ್ರಿಯಾಂಕಾ(ಬಿಜೆಪಿ)-1281
3. ರಮೀಝ ನಾಸಿರ್(ಜೆಡಿಎಸ್)-1150
ನೋಟಾ-29
ವಾರ್ಡ್ 45- ಪೋರ್ಟ್
1. ಅನಿಲ್ ಕುಮಾರ್ (ಬಿಜೆಪಿ)-1493
2. ಅಬ್ದುಲ್ಲತೀಫ್ (ಕಾಂಗ್ರೆಸ್)-2048
3. ಕೆ.ಅಶ್ರಫ್-252
ನೋಟಾ-17
ವಾರ್ಡ್ 46- ಕಂಟೋನ್ಮೆಂಟ್
1. ದಿವಾಕರ (ಬಿಜೆಪಿ)-1793
2. ಕೆ.ಭಾಸ್ಕರ್ ರಾವ್(ಕಾಂಗ್ರೆಸ್)-307
3. ಸುರೇಶ ಶೆಟ್ಟಿ-497
ನೋಟಾ-17
ವಾರ್ಡ್ 47- ಮಿಲಾಗ್ರಿಸ್
1. ಅಬ್ದುರ್ರವೂಫ್ (ಕಾಂಗ್ರೆಸ್)-1702
2. ಘನಶ್ಯಾಮ ಡಿ. ಆಚಾರ್ಯ (ಬಿಜೆಪಿ)-957
3. ತೌಫೀಕ್ ಶೇಕ್-173
4. ಹಬೀಬ್ ಖಾದರ್-19
ನೋಟಾ-10
ವಾರ್ಡ್ 48- ಕಂಕನಾಡಿ ವೆಲೆನ್ಸಿಯಾ
1. ಆಶಿತ್ ಜಿ. ಪಿರೇರ(ಕಾಂಗ್ರೆಸ್)-1271
2. ಎಂ.ಲತೀಫ್ ವಳಚ್ಚಿಲ್(ಜೆಡಿಎಸ್)-13
3. ಸಂದೀಪ್ (ಬಿಜೆಪಿ)-1425
4. ಆಯಂಟನಿ ಮ್ಯಾಕ್ಸಿನ್ ಡಿಸೋಜ-231
ನೋಟಾ-17
ವಾರ್ಡ್ 49- ಕಂಕನಾಡಿ
1. ಪ್ರವೀಣ ಚಂದ್ರ ಆಳ್ವ ಟಿ. (ಕಾಂಗ್ರೆಸ್)-2653
2. ವಿಜಯ ಕುಮಾರ್ ಶೆಟ್ಟಿ (ಬಿಜೆಪಿ)-1634
3. ಬಿ.ವಿಶ್ವನಾಥ -521
ನೋಟಾ-15
ವಾರ್ಡ್ 50- ಅಳಪೆ (ದಕ್ಷಿಣ)
1. ಶೋಭಾ ಪೂಜಾರಿ (ಬಿಜೆಪಿ)-2269
2. ಸೇಸಮ್ಮ (ಕಾಂಗ್ರೆಸ್)-1576
ನೋಟಾ-55
ವಾರ್ಡ್ 51 ಅಳಪೆ (ಉತ್ತರ)
1. ರೂಪಾಶ್ರೀ ಪೂಜಾರಿ (ಬಿಜೆಪಿ)-2083
2. ಶೋಭಾ (ಕಾಂಗ್ರೆಸ್)-2007
ನೋಟಾ-51
ವಾರ್ಡ್ 52- ಕಣ್ಣೂರು
1. ಚಂದ್ರಾವತಿ (ಬಿಜೆಪಿ)-1862
2. ರಝಿಯ ಅಬ್ದುಲ್ ಖಾದರ್ (ಕಾಂಗ್ರೆಸ್)-1591
3. ಮಿಶ್ರಿಯಾ(ಎಸ್ಡಿಪಿಐ)-960
ನೋಟಾ-22
ವಾರ್ಡ್ 53- ಬಜಾಲ್ 1. ಅಶ್ರಫ್ (ಕಾಂಗ್ರೆಸ್)-1660
2. ಚಂದ್ರಶೇಖರ (ಬಿಜೆಪಿ)-1476
3. ರಿಯಾಝ್(ಜೆಡಿಎಸ್)-361
4. ಸುರೇಶ ಬಜಾಲ್ (ಸಿಪಿಎಂ)-753
5. ಎಂ. ಕಬೀರ್(ಎಸ್ಡಿಪಿಐ)-835
ನೋಟಾ-25
ವಾರ್ಡ್ 54- ಜಪ್ಪಿನಮೊಗರು
1. ಜಯಂತಿ ಬಿ. ಶೆಟ್ಟಿ(ಸಿಪಿಎಂ)-1447
2. ಮಧುಶ್ರೀ (ಕಾಂಗ್ರೆಸ್)-1101
3. ವೀಣಾ ಮಂಗಳ (ಬಿಜೆಪಿ)-2102
ನೋಟಾ-37
ವಾರ್ಡ್ 55- ಅತ್ತಾವರ
1. ಕೀರ್ತಿರಾಜ್ (ಕಾಂಗ್ರೆಸ್)-1660
2. ಶೈಲೇಶ್ ಬಿ. ಶೆಟ್ಟಿ (ಬಿಜೆಪಿ)-1854
3. ಮುಹಮ್ಮದ್ ಬಶೀರ್-258
ನೋಟಾ-22
ವಾರ್ಡ್ 56- ಮಂಗಳಾದೇವಿ
1. ದಿನೇಶ ಬಿ. ರಾವ್(ಕಾಂಗ್ರೆಸ್)-874
2. ಪ್ರೇಮಾನಂದ ಶೆಟ್ಟಿ (ಬಿಜೆಪಿ)-2187
3. ಎನ್.ಮಹೇಶ್ ರಾವ್(ಜೆಡಿಎಸ್)-60
ನೋಟಾ-17
ವಾರ್ಡ್ 57- ಹೊಯ್ಗೆ ಬಝಾರ್
1. ರೇವತಿ (ಬಿಜೆಪಿ)-2116
2. ಶರ್ಮಿಳಾ ಶರತ್ (ಕಾಂಗ್ರೆಸ್)-1258
ನೋಟಾ-14
ವಾರ್ಡ್ 58-ಬೋಳಾರ್
1. ಭಾನುಮತಿ (ಬಿಜೆಪಿ)-1541
2. ರತಿಕಲಾ (ಕಾಂಗ್ರೆಸ್)-1348
ನೋಟಾ-18
ವಾರ್ಡ್ 59- ಜೆಪ್ಪು
1. ಕೆ. ನಾಗೇಶ್(ಜೆಡಿಎಸ್)-60
2. ಭರತ್ ಕುಮಾರ್ ಎಸ್. (ಬಿಜೆಪಿ)-2479
3. ಟಿ. ಹೊನ್ನಯ್ಯ (ಕಾಂಗ್ರೆಸ್)-1575
ನೋಟಾ-28
ವಾರ್ಡ್ 60- ಬೆಂಗರೆ
1. ಆಸಿಫ್ ಅಹ್ಮದ್ (ಕಾಂಗ್ರೆಸ್)-1192
2. ಗಂಗಾಧರ ಸಾಲ್ಯಾನ್ (ಬಿಜೆಪಿ)-1498
3. ಮುನೀಬ್ ಬೆಂಗ್ರೆ(ಎಸ್ಡಿಪಿಐ)-1701
4. ಮುಹಮ್ಮದ್ ಅಬ್ದುರ್ರಹ್ಮಾನ್ -340
ನೋಟಾ-33