ಮಾನವ ಹಕ್ಕುಗಳ ಹೋರಾಟಗಾರ ಪಿ ಬಿ ಡೆಸಾ ನಿಧನ

Spread the love

ಮಾನವ ಹಕ್ಕುಗಳ ಹೋರಾಟಗಾರ ಪಿ ಬಿ ಡೆಸಾ ನಿಧನ

ಮಂಗಳೂರು: ಮಾನವ ಹಕ್ಕುಗಳಿಗಾಗಿ ಜನಪರ ಒಕ್ಕೂಟ (ಪಿಯುಸಿಎಲ್) ಹಿರಿಯ ಮುಖಂಡ, ನ್ಯಾಯಪರ ಹೋರಾಟಗಾರ ಪಿ ಬಿ ಡೆಸಾ ಮಂಗಳವಾರ ನಿಧನರಾಗಿದ್ದಾರೆ.

ಪಿ ಬಿ ಡೆಸಾ ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ಅನೈತಿಕ ಪೊಲೀಸ್ ಗಿರಿ, ಕೋಮುಗಲಭೆ ಹೆಸರಿನಲ್ಲಿ ನಡೆಯುತ್ತಿದ್ದ ಅಲ್ಪಸಂಖ್ಯಾತರ ಮೇಲಿನ ಪೊಲೀಸ್ ದೌರ್ಜನ್ಯ, ಶೋಷಿತರಿಗೆ ಆಗುವ ಅನ್ಯಾಯದ ವಿರುದ್ದ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದರು.


Spread the love
Subscribe
Notify of

0 Comments
Inline Feedbacks
View all comments