ವಿಶ್ವವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ನಿಧನ

Spread the love

ವಿಶ್ವವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ನಿಧನ

ಹೊಸದಿಲ್ಲಿ: ವಿಶ್ವ ವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ಇಂದು ಅಮೆರಿಕಾದಲ್ಲಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಝಾಕಿರ್ ಹುಸೈನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Spread the love