ಶಾಸಕ ಬಾವಾರವರ ನಾಯಕತ್ವದಲ್ಲಿ ಸೌಹಾರ್ದ ನಡಿಗೆ

Spread the love

ಶಾಸಕ ಬಾವಾರವರ ನಾಯಕತ್ವದಲ್ಲಿ ಸೌಹಾರ್ದ ನಡಿಗೆ

ಮಂಗಳೂರು: ಸುರತ್ಕಲ್ ಹಾಗೂ ಗುರುಪುರ ಕಾಂಗ್ರೆಸ್ ವತಿಯಿಂದ ಮಂಗಳೂರು- ಉತ್ತರ ವಿಧಾನಸಭಾ ಕ್ಷೇತ್ರದಾದ್ಯಂತ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾರವರ ನಾಯಕತ್ವದಲ್ಲಿ ಕಾಂಗ್ರೆಸಿಗರು ಪಾದಯಾತ್ರೆ ನಡೆಸಲಿದ್ದು, ಜನತೆಯ ಮನೆ- ಮನ ಮುಟ್ಟುವ ಸೌಹಾರ್ದ ನಡಿಗೆಯಾದ “ಶಾಸಕ ಬಾವಾರ ನಡೆ- ಸಾಮರಸ್ಯದ ಕಡೆ” ಕಾರ್ಯಕ್ರಮದ ವೇಳಾಪಟ್ಟಿಯು ಈ ಕೆಳಗಿನಂತಿರುತ್ತದೆ:

ದಿನಾಂಕ 07-03-2018ರಂದು ಬುಧವಾರ ಮುಕ್ಕ ಜಂಕ್ಷನ್‍ನಲ್ಲಿ ಪಾದಯಾತ್ರೆಯ ಉದ್ಘಾಟನೆಯು ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಧ್ಯಕ್ಷರು, ಬಿ. ರಮಾನಾಥ ರೈ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಕಾಶ್ ರೈ ಅವರ ಉಪಸ್ಥಿತಿಯಲ್ಲಿ ನಡೆಯಲಿರುವುದು.

ಪಥ ವಿವರ:ತಾರೀಕು 07-03-2018ರಂದು ಬುಧವಾರ
ಮುಕ್ಕ ಜಂಕ್ಷನ್‍ನಿಂದ ಮಿತ್ರಪಟ್ಣ – ಪಡ್ರೆ – ಏ.ಖ.ಇ.ಅ. ವಸತಿ ಗೃಹ – ವೆಂಕಟ್ರಮಣ ಕಾಲನಿ- ಮುಂಚೂರು –ಮಧ್ಯ -9ನೇ ಬ್ಲಾಕ್ – 5ನೇ ಬ್ಲಾಕ್ –ಕಾಟಿಪಳ್ಳ ಜಂಕ್ಷನ್ (ನಡುವೆ ದೀಪಕ್ ರಾವ್ ಹತ್ಯಾ ಜಾಗದಲ್ಲಿ ಹೂ ಅರ್ಪಿಸಿ ಮೌನ ಪ್ರಾರ್ಥನೆ) – ಗಣೇಶಪುರ (ದೇವಸ್ಥಾನದಲ್ಲಿ ಪ್ರಾರ್ಥನೆ) – 4ನೇ ಬ್ಲಾಕ್ – ಗುರು ನಾರಾಯಣ ಶಾಲೆಯಿಂದಾಗಿ – ಬೊಳ್ಳಾಜೆ ಮೂಲಕ 5ನೇ ಬ್ಲಾಕ್ ಮೈದಾನದಲ್ಲಿ ಸಭೆ.

ತಾರೀಕು 08-03-2018ರಂದು ಗುರುವಾರ
7ನೇ ಬ್ಲಾಕ್ ಮಸೀದಿ ಬಳಿಯಿಂದ ಒಳರಸ್ತೆಯಾಗಿ ಬದ್ರುಲ್‍ಹುದಾ ಜಂಕ್ಷನ್-6ನೇ ಬ್ಲಾಕ್ – 8ಎ ಬ್ಲಾಕ್ –ವಿಶ್ವನಾಥ ಶೆಟ್ಟಿ ಮನೆ ರಸ್ತೆಯಾಗಿ ಮಠದ ರೋಡ್ – 8ನೇ ಬ್ಲಾಕ್ ಮಸೀದಿ – ಚೊಕ್ಕಬೆಟ್ಟು – ಅಗರಮೇಲು – ಬಂಟರ ಸಂಘ – ಹೈವೇ ಆಗಿ ಮಾರಿಗುಡಿ ಹಳೆ ಮಾರಿಗುಡಿ ರಸ್ತೆ – ಸದಾಶಿವ ನಗರ ಒಳ ರಸ್ತೆಯಾಗಿ ಇಡ್ಯಾ ಮಸೀದಿ ರೋಡ್ –ಮಹಾಲಿಂಗೇಶ್ವರ ಹೈಸ್ಕೂಲ್ – ವಿದ್ಯಾದಾಯಿನಿಯ ಹತ್ತಿರ ಹೈವೆಯಾಗಿ – ಸುರತ್ಕಲ್ ಕರ್ನಾಟಕ ಸೇವಾ ವೃಂದ ವೇದಿಕೆಯಲ್ಲಿ ಸಭೆ.

ತಾರೀಕು 09-03-2018ರಂದು ಶುಕ್ರವಾರ
ಚೊಕ್ಕಬೆಟ್ಟು ಜಂಕ್ಷನ್‍ನಿಂದ – ಕಟ್ಲ ತಿಮ್ಮಪ್ಪ ಹೆಗ್ಡೆ ರಸ್ತೆ – ಫ್ರೆಂಡ್ಸ್ ಕಟ್ಲ – ಗಣೇಶ್ ಬೀಡಿ ಕಟ್ಲಾ ಆಶ್ರಯ ಕಾಲೋನಿ (ಹಿಂದೆ) – ಗುರು ಸೇವಾ ಭಜನಾ ಮಂದಿರ – ಕಾನಾ ಜಂಕ್ಷನ್ – ಹೊನ್ನಕಟ್ಟೆ ರಸ್ತೆ – ಗ್ರೀನ್‍ಪಿಚ್ ರಸ್ತೆಯಾಗಿ ಹೊಸಬೆಟ್ಟು ಜಂಕ್ಷನ್ -ಹೊಸಬೆಟ್ಟು ಪಡು ರಸ್ತೆ –ಚಿತ್ರಾಪುರ ದೇವಸ್ಥಾನ (ಪ್ರಾರ್ಥನೆ) – ಹೈವಾ ದ್ವಾರ – ಬೈಕಂಪಾಡಿಯಲ್ಲಿ ಸಭೆ ಹಾಗೂ ಕೈಗಾರಿಕಾ ಪ್ರದೇಶದ ರಸ್ತೆ ಉದ್ಘಾಟನೆ – ಅಂಗರಗುಂಡಿ –ಕೋಡಿಕೆರೆ -ನಕ್ಕುರ ಕೊಟ್ಟಾರಿ ಜಂಕ್ಷನ್ –ಕಾಳಿಕಾಂಬ ಮಿಲ್ ರಸ್ತೆಯಾಗಿ ಕುಳಾಯಿ ಜಂಕ್ಷನ್ – ಹೈವೆಯಾಗಿ ಹೊನ್ನಕಟ್ಟೆ ಜಂಕ್ಷನ್ ಸಭೆ.

ತಾರೀಕು 10-03-2018ರಂದು ಶನಿವಾರ
ಬೈಕಂಪಾಡಿ ಜಂಕ್ಷನ್ -ಮೀನಕಳಿಯ -ಪಣಂಬೂರು –ವಸತಿಗೃಹ 5 – ಕೂಳೂರು ಜಂಕ್ಷನ್ –ಮೇಲ್‍ಕೊಪ್ಲ (ಹಿಂದೆ)- ರಾಯಿಕಟ್ಟೆ-ಬೋಂಬೆ ಟಯರ್ಸ್ –ವಿವೇಕನಗರ -ಪಂಜಿಮೊಗರು ಮಸೀದಿಯಲ್ಲಿ ಬಶೀರ್ ಅವರ ಕಬರ್ ಬಳಿ ಪ್ರಾರ್ಥನೆ -ಉರುಂದಾಡಿಗುಡ್ಡೆ –ಎಂ.ವಿ.ಶೆಟ್ಟಿ ಕಾಲೇಜ್ –ವಿದ್ಯಾನಗರ (ಹಿಂದೆ) -ಶಾಂತಿನಗರ –ಕಾವೂರು-ಜ್ಯೋತಿನಗರ-ಬಸವನಗರ-ಮರಕಡ-ಕುಂಜತ್ತಬೈಲ್-ದೇವಿನಗರ(ಹಿಂದೆ)-ಕಾವೂರು ಜಂಕ್ಷನ್ ಸಭೆ.

ತಾರೀಕು 11-03-2018ರಂದು ರವಿವಾರ
ಕೋಡಿಕಲ್ ಗಣಪತಿ ಭಜನಾ ಮಂಡಳಿ -ಹೈವೇ – ಮಾಲೆಮಾರ್ –ಕೊಂಚಾಡಿ -ಲ್ಯಾಂಡ್ ಲಿಂಕ್ಸ್ – ಆಕಾಶಭವನ –ಜಲ್ಲಿಗುಡ್ಡೆ – ಕೊಟ್ಟಾರ ಚೌಕಿ – ಕೆ.ಪಿ.ಟಿ- ವ್ಯಾಸನಗರ -ಬಾರೆಬೈಲ್ – ಯಯ್ಯಾಡಿ – ಮೇರಿಹಿಲ್ – ಪದವಿನಂಗಡಿ -ಬೊಂದೇಲ್ ಜಂಕ್ಷನ್ ಸಭೆ.

ತಾರೀಕು 12-03-2018ರಂದು ಸೋಮವಾರ
ಬೊಂದೇಲ್ ಚರ್ಚ್ – ಆಶ್ರಯ ಕಾಲೋನಿ ಪಚ್ಚನಾಡಿ – ಸಂತೋಷ್ ನಗರ – ವಾಮಂಜೂರು ಆಶ್ರಯ ನಗರ – ಕುಟ್ಟಿಪಲ್ಕೆ –ವಾಮಂಜೂರು ಜಂಕ್ಷನ್‍ನಲ್ಲಿ ಸಭೆ ನಡೆಸಿ ನಂತರ ಕುಡುಪು – ಮದರ್ ಡೈರಿ -ಸರಿಪಲ್ಲ -ನೀರುಮಾರ್ಗ ಸಭೆ.

ತಾರೀಕು 13-03-2018ರಂದು ಮಂಗಳವಾರ
ಒಳಚ್ಚಿಲ್ ಪದವು- ಅಡ್ಯಾರ್ ಪದವು- ಅಡ್ಯಾರ್ ಕಟ್ಟೆ- ಅರ್ಕುಳ- ಮಲ್ಲೂರು- ಉದ್ದಬೆಟ್ಟು- ಬದ್ರಿಯಾನಗರ- ಪೆರ್ಮಂಕಿ- ಉಳಾಯಿಬೆಟ್ಟು- ಗುರುಪುರದಲ್ಲಿ ಸಭೆ.

ತಾರೀಕು 14-03-2018
ಬಂಡಸಾಲೆ ರಸ್ತೆ- ಬಂಗ್ಲಗುಡ್ಡೆ ಸೈಟ್- ವಿಕಾಸ ನಗರ- ಕಂದಾವರ- ಅಡ್ಡೂರು- ಕಾಜಿಲ- ಮಳಲಿ- ಮೊಗರು- ಮುತ್ತೂರು- ಕುಪ್ಪೆಪದವುನ ಜಂಕ್ಷನ್‍ನಲ್ಲಿ ಸಭೆ

ತಾರೀಕು 15-03-2018
ಮುರಾ ಜಂಕ್ಷನ್- ಸೌಹಾರ್ದ ನಗರ- ಕೊಳಂಬೆ- ಸುಂಕದಕಟ್ಟೆ- ಬಲವಂಡಿ ದೇವಸ್ಥಾನ ವರಕ್ಕಲ್- ಉಳಿಯ ಕತ್ತಲ್‍ಸಾರ್- ನೆಲ್ಲಿತೀರ್ಥ- ಕೊಂಪದವು- ನೀರುಡೆ- ಮುಚ್ಚೂರು ಸಭೆ

ತಾರೀಕು 16-03-2018
ದಡ್ಡಿ- ಪಯ್ಯರ ಬೆಟ್ಟು- ಬೊಳ್ಳಚ್ಚೇರು ಭೂತನಾಥೇಶ್ವರ ದೈವಸ್ಥಾನ- ಬೋರುಗುಡ್ಡೆ- ಪದರಂಗಿ- ಒಡ್ಡೂರು- ಎಡಪದವು ಸಭೆ- ಗಂಜಿಮಠ- ಸೂರಲ್ಪಾಡಿ- ಕೈಕಂಬ ಸಭೆ


Spread the love