ಸ್ಥಳೀಯ ಸಂಸ್ಥೆಗಳು: ಮೀಸಲಾತಿ ಪ್ರಕಟ – ಬಿರುಸುಗೊಂಡ ಚುನಾವಣಾ ಚಟುವಟಿಕೆ

Spread the love

ಸ್ಥಳೀಯ ಸಂಸ್ಥೆಗಳು: ಮೀಸಲಾತಿ ಪ್ರಕಟ – ಬಿರುಸುಗೊಂಡ ಚುನಾವಣಾ ಚಟುವಟಿಕೆ

ಉಡುಪಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ಉಡುಪಿ ನಗರಸಭೆಗೆ ಮೀಸಲಾತಿ ಪ್ರಕಟ ಪ್ರಕಟವಾಗಿದೆ. ಕೊಳ ಹಿಂದುಳಿದ ವರ್ಗ (ಎ) ಮಹಿಳೆ, ವಡಭಾಂಡೇಶ್ವರ –ಸಾಮಾನ್ಯ, ಮಲ್ಪೆ ಸೆಂಟ್ರಲ್ –ಹಿಂದುಳಿದ ವರ್ಗ (ಬಿ) ಮಹಿಳೆ, ಕೊಡವೂರು–ಸಾಮಾನ್ಯ, ಕಲ್ಮಾಡಿ– ಹಿಂದುಳಿದ ವರ್ಗ (ಎ), ಮೂಡುಬೆಟ್ಟು–ಸಾಮಾನ್ಯ, ಕೊಡಂಕೂರು–ಪರಿಶಿಷ್ಟ ಜಾತಿ, (ಮಹಿಳೆ)ಗೆ ಮೀಸಲಾಗಿದೆ.

ನಿಟ್ಟೂರು– ಹಿಂದುಳಿದ ವರ್ಗ (ಎ), ಸುಬ್ರಹ್ಮಣ್ಯ ನಗರ–ಹಿಂದುಳಿದ ವರ್ಗದ (ಎ) ಮಹಿಳೆ, ಗೋಪಾಲಪುರ–ಸಾಮಾನ್ಯ (ಮಹಿಳೆ), ಕುಕ್ಕುಂಜೆ –ಸಾಮಾನ್ಯ, ಕರಂಬಳ್ಳಿ –ಹಿಂದುಳಿದ ವರ್ಗ (ಎ), ಮೂಡುಪೆರಂಪಳ್ಳಿ–ಸಾಮಾನ್ಯ ಮಹಿಳೆ, ಸರಳೇಬೆಟ್ಟು–ಹಿಂದುಳಿದ ವರ್ಗ (ಎ) ಮಹಿಳೆ, ಸೆಟ್ಟಿಬೆಟ್ಟು–ಹಿಂದುಳಿದ ವರ್ಗ (ಎ) ಮಹಿಳೆ, ಪರ್ಕಳ–ಸಾಮಾನ್ಯ ಮಹಿಳೆ, ಈಶ್ವರನಗರ–ಹಿಂದುಳಿದ ವರ್ಗ (ಎ), ಮಣಿಪಾಲ–ಸಾಮಾನ್ಯ ಮಹಿಳೆ, ಸಗ್ರಿ– ಪರಿಶಿಷ್ಟ ಪಂಗಡ (ಮಹಿಳೆ), ಇಂದ್ರಾಳಿ–ಪರಿಶಿಷ್ಟ ಪಂಗಡ, ಇಂದಿರಾನಗರ– ಸಾಮಾನ್ಯ, ಬಡಗಬೆಟ್ಟು–ಸಾಮಾನ್ಯ, ಚಿಟ್ಟಾಡಿ–ಸಾಮಾನ್ಯ‌, ಕಸ್ತೂರ ಬಾ ನಗರ– ಪರಿಶಿಷ್ಟ ಜಾತಿ, ಕುಂಜಿಬೆಟ್ಟು–ಹಿಂದುಳಿದ ವರ್ಗ (ಎ), ಕಡಿಯಾಳಿ–ಸಾಮಾನ್ಯ ಮಹಿಳೆ, ಗುಂಡಿಬೈಲು–ಸಾಮಾನ್ಯ, ಬನ್ನಂಜೆ– ಹಿಂದುಳಿದ ವರ್ಗ (ಎ) ಮಹಿಳೆ, ತೆಂಕಪೇಟೆ–ಸಾಮಾನ್ಯ ಮಹಿಳೆ, ಒಳಕಾಡು–ಸಾಮಾನ್ಯ ಮಹಿಳೆ, ಬೈಲೂರು–ಸಾಮಾನ್ಯ, ಕಿನ್ನಿಮೂಲ್ಕಿ –ಸಾಮಾನ್ಯ ಮಹಿಳೆ, ಅಜ್ಜರಕಾಡು–ಸಾಮಾನ್ಯ ಮಹಿಳೆ, ಶಿರಿಬೀಡು–ಹಿಂದುಳಿದ ವರ್ಗ (ಬಿ), ಅಂಬಲಪಾಡಿ– ಸಾಮಾನ್ಯ.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ 16 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಮಾಡಲಾಗಿದೆ.

ಪಡುಕೆರೆ ವಾರ್ಡ್‌–ಹಿಂದುಳಿದ ವರ್ಗ (ಎ) ಮಹಿಳೆ), ವಿಷ್ಣುಮೂರ್ತಿ ವಾರ್ಡ್–ಸಾಮಾನ್ಯ ಮಹಿಳೆ, ಗೆಂಡೆಕೆರೆ ವಾರ್ಡ್–ಸಾಮಾನ್ಯ, ತೋಡಕಟ್ಟು ವಾರ್ಡ್ –ಹಿಂದುಳಿದ ವರ್ಗ (ಎ), ಕಾರ್ತಟ್ಟು ವಾರ್ಡ್– ಸಾಮಾನ್ಯ, ಮಾರಿಗುಡಿ ವಾರ್ಡ್– ಹಿಂದುಳಿದ ವರ್ಗ (ಬಿ), ಪೇಟೆ ವಾರ್ಡ್-ಹಿಂದುಳಿದ ವರ್ಗ (ಎ) ಮಹಿಳೆ, ಬಡಾಹೋಳಿ ವಾರ್ಡ್‌–ಪರಿಶಿಷ್ಟ ಜಾತಿ, ಮೂಡೋಳಿ ವಾರ್ಡ್–ಸಾಮಾನ್ಯ, ತೆಂಕುಹೋಳಿ ವಾರ್ಡ್–ಸಾಮಾನ್ಯ ಮಹಿಳೆ, ಪಡುಹೋಳಿ ವಾರ್ಡ್‌–ಹಿಂದುಳಿದ ವರ್ಗ (ಎ), ಭಗವತಿ ವಾರ್ಡ್– ಪರಿಶಿಷ್ಟ ಪಂಗಡ, ಪಾತಾಳಬೆಟ್ಟು ವಾರ್ಡ್– ಸಾಮಾನ್ಯ, ದೊಡ್ಮನೆಬೆಟ್ಟು ವಾರ್ಡ್ –ಸಾಮಾನ್ಯ ಮಹಿಳೆ, ಚೆಲ್ಲಮಕ್ಕಿ–ಸಾಮಾನ್ಯ ಮಹಿಳೆ, ಯಕ್ಷಮಠ–ಸಾಮಾನ್ಯ.

ಕುಂದಾಪುರ ಪುರಸಭೆಯ 23 ವಾರ್ಡ್‌ಗಳಿಗೆ ಮೀಸಲಾತಿ ವಿವರ ಹೀಗಿದೆ.

ಫೆರ್ರಿ ವಾರ್ಡ್‌ ಹಿಂದುಳಿದ ವರ್ಗ (ಎ). ಮದ್ದುಗುಡ್ಡೆ ವಾರ್ಡ್– ಸಾಮಾನ್ಯ, ಈಸ್ಟ್ ಬ್ಲಾಕ್ ವಾರ್ಡ್‌– ಹಿಂದುಳಿದ ವರ್ಗ (ಬಿ) ಮಹಿಳೆ, ಖಾರ್ವಿಕೇರಿ ವಾರ್ಡ್‌–ಸಾಮಾನ್ಯ, ಬಹದ್ದೂರ್ ಷಾ ವಾರ್ಡ್‌– ಹಿಂದುಳಿದ ವರ್ಗ (ಎ), ಚಿಕ್ಕನ್ ಸಾಲ್‌ ಎಡಬದಿ ವಾರ್ಡ್‌–ಹಿಂದುಳಿದ ವರ್ಗ (ಬಿ), ಮೀನು ಮಾರ್ಕೆಟ್ ವಾರ್ಡ್‌ –ಸಾಮಾನ್ಯ, ಚಿಕ್ಕನ್ ಸಾಲ್ ಬಲಬದಿ ವಾರ್ಡ್‌–ಸಾಮಾನ್ಯ, ಸರ್ಕಾರಿ ಆಸ್ಪತ್ರೆ ವಾರ್ಡ್–ಹಿಂದುಳಿದ ವರ್ಗ (ಎ) ಮಹಿಳೆ, ಚರ್ಚ್ ರೋಡ್ ವಾರ್ಡ್‌–ಪರಿಶಿಷ್ಟ ಪಂಗಡ, ಸೆಂಟ್ರಲ್ ವಾರ್ಡ್ –ಸಾಮಾನ್ಯ, ವೆಸ್ಟ್ ಬ್ಲಾಕ್ ವಾರ್ಡ್‌–ಸಾಮಾನ್ಯ ಮಹಿಳೆ, ಮಂಗಳೂರು ಟೈಲ್ಸ್ ಫ್ಯಾಕ್ಟರಿ ವಾರ್ಡ್‌– ಸಾಮಾನ್ಯ ಮಹಿಳೆ, ಕೋಡಿ ದಕ್ಷಿಣ ವಾರ್ಡ್– ಹಿಂದುಳಿದ ವರ್ಗ (ಎ), ಕೋಡಿ ಮಧ್ಯ ವಾರ್ಡ್‌ ಹಿಂದುಳಿದ ವರ್ಗ (ಎ) ಮಹಿಳೆ, ಕೋಡಿ ಉತ್ತರ ವಾರ್ಡ್–ಸಾಮಾನ್ಯ ಮಹಿಳೆ, ಟಿಟಿ ವಾರ್ಡ್– ಸಾಮಾನ್ಯ ಮಹಿಳೆ, ನಾನಾ ಸಾಹೇಬ್ ವಾರ್ಡ್‌ – ಹಿಂದುಳಿದ ವರ್ಗ (ಎ) ಮಹಿಳೆ), ಜೆಎಲ್‍ಬಿ ವಾರ್ಡ್– ಪರಿಶಿಷ್ಟ ಜಾತಿ, ಕುಂದೇಶ್ವರ ವಾರ್ಡ್–ಸಾಮಾನ್ಯ, ಹುಂಚಾರುಬೆಟ್ಟು ವಾರ್ಡ್– ಸಾಮಾನ್ಯ, ಶಾಂತಿ ನಿಕೇತನ ವಾರ್ಡ್–ಸಾಮಾನ್ಯ ಮಹಿಳೆ, ಕಲ್ಲಾಗಾರ ವಾರ್ಡ್–ಸಾಮಾನ್ಯ ಮಹಿಳೆ.

ಕಾರ್ಕಳ ಪುರಸಭೆಯ 23 ವಾರ್ಡ್‌ಗಳಿಗೆ ಮೀಸಲಾತಿ ಹೊರಡಿಸಲಾಗಿದೆ.
ಬಂಗ್ಲೆಗುಡ್ಡೆ-ಕಜೆ–ಸಾಮಾನ್ಯ, ಬಂಗ್ಲೆಗುಡ್ಡೆ-ಪರನೀರು–ಪರಿಶಿಷ್ಟ ಜಾತಿ (ಮಹಿಳೆ), ಪೆರ್ವಾಜೆ-ಸದ್ಭಾವನ ನಗರ (ಸಾಮಾನ್ಯ ಮಹಿಳೆ), ಪೆರ್ವಾಜೆ-ಬಂಡೀಮಠ– ಹಿಂದುಳಿದ ವರ್ಗ, (ಬಿ) ಮಹಿಳೆ), ಸಾಲ್ಮರ-ಜರಿಗುಡ್ಡೆ (ಸಾಮಾನ್ಯ), ಶ್ರೀನಿವಾಸನಗರ-ಪೆರ್ವಾಜೆ (ಸಾಮಾನ್ಯ), ಪೆರ್ವಾಜೆ-ಪತ್ತೊಂಜಿಕಟ್ಟೆ(ಸಾಮಾನ್ಯ ಮಹಿಳೆ)ಯ ಮಾರ್ಕೆಟ್- ಅತ್ರಿನಗರ (ಹಿಂದುಳಿದ ವರ್ಗ, (ಬಿ), ಬೊಬ್ಬಳ- ವಿನಾಯಕಬೆಟ್ಟು (ಹಿಂದುಳಿದ ವರ್ಗದ ಮಹಿಳೆ (ಎ), ತೆಳ್ಳಾರು–ಮೆರಿಣಾಪುರ (ಪರಿಶಿಷ್ಟ ಪಂಗಡ), ಅನಂತಶಯನ ಕಾಲೇಜು–ಹಿಂದುಳಿದ ವರ್ಗ (ಎ), ವರ್ಣಬೆಟ್ಟು–ಗೋಮಟಬೆಟ್ಟ (ಸಾಮಾನ್ಯ), ದಾನಶಾಲೆ–ಪರಿಶಿಷ್ಟ ಜಾತಿ, ಕಾಳಿಕಾಂಬ– ಹಿಂದುಳಿದ ವರ್ಗ (ಎ ), ಆನೆಕೆರೆ– ಸಾಮಾನ್ಯ ಮಹಿಳೆ, ಮಧ್ಯಪೇಟೆ– ಹಿಂದುಳಿದ ವರ್ಗ, (ಎ) ಮಹಿಳೆ, ಗಾಂಧಿ ಮೈದಾನ- ಹವಾಲ್ದಾರ ಬೆಟ್ಟು (ಹಿಂದುಳಿದ ವರ್ಗ, (ಎ) ಮಹಿಳೆ), ಗಾಂಧಿ ಮೈದಾನ-ಅತ್ತೂರು– ಸಾಮಾನ್ಯ ಮಹಿಳೆ, ಕಾಬೆಟ್ಟು- ಹಿರಿಯಂಗಡಿ– ಹಿಂದುಳಿದ ವರ್ಗ(ಎ), ಕುಂಟಲ್ಪಾಡಿ- ಹಿರಿಯಂಗಡಿ– ಸಾಮಾನ್ಯ ಮಹಿಳೆ, ತಾಲ್ಲೂಕು ಕಚೇರಿ– ಸಾಮಾನ್ಯ, ಕಾಬೆಟ್ಟು- ರೋಟರಿ– ಸಾಮಾನ್ಯ, ಕಾಬೆಟ್ಟು- ಚೋಲ್ಪಾಡಿ– ಸಾಮಾನ್ಯ ಮಹಿಳೆ.


Spread the love