ಸ್ವಿಫ್ಟ್ ಕಾರ್ ವಿದ್ಯುತ್ ಕಂಬಕ್ಕೆಡಿಕ್ಕಿ; ಸ್ಥಳದಲ್ಲೇ ಮೂವರ ಸಾವು

Spread the love

ಸ್ವಿಫ್ಟ್ ಕಾರ್ ವಿದ್ಯುತ್ ಕಂಬಕ್ಕೆಡಿಕ್ಕಿ; ಸ್ಥಳದಲ್ಲೇ ಮೂವರ ಸಾವು

ಕಾರವಾರ: ಗೋವಾದಿಂದ ಕಾರವಾರ ಕಡೆಗೆ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಸ್ಥಳದಲ್ಲೇ ಮೂವರು ಸಾವನ್ನಪಿದ ಘಟನೆ ಶುಕ್ರವಾರ ಕಾರವಾರ ತಲೂಕಿನ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯ ನಚ್ಕಿನ್ ಭಾಗದಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಗೋವಾ ಮೂಲದ ಶಂಭು(೨೮), ನಾಗೇಂದ್ರ(೩೩) ಶ್ರೀನಿವಾಸ(೪೦) ಎಂದು ಗುರುತಿಸಲಾಗಿದೆ,

ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love